ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಮಂಕಿಪಾಕ್ಸ್ನ ( Monkeypox Case ) ಹೊಸ ಪ್ರಕರಣ ವರದಿಯಾಗಿದ್ದು, ದೇಶದ ಸಂಖ್ಯೆ ಎಂಟಕ್ಕೆ ಏರಿದೆ ಎಂದು ಎಎನ್ಐ ವರದಿ ಮಾಡಿದೆ.
ದೆಹಲಿಯಲ್ಲಿ ವಾಸಿಸುತ್ತಿರುವ ಇನ್ನೊಬ್ಬ ನೈಜೀರಿಯಾದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ಬಂದಿದೆ. ಇದು ದೆಹಲಿಯ 3ನೇ ಮಂಕಿಪಾಕ್ಸ್ ಪ್ರಕರಣ ಎಂಬುದಾಗಿ ತಿಳಿದು ಬಂದಿದೆ.
BIGG NEWS: ಮಹಾರಾಷ್ಟ್ರದಲ್ಲಿ ಮೂರು ದಿನಗಳಲ್ಲಿ 21 ಹಂದಿಜ್ವರ ಪ್ರಕರಣಗಳು ಪತ್ತೆ
ಈಗಾಗದೇ ದೇಶದಲ್ಲಿ 7 ಮಂದಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿತ್ತು. ಇಂದು ದೆಹಳಿಯಲ್ಲಿ ಮೂರನೇ ಮಂಕಿಪಾಕ್ಸ್ ಸೋಂಕು ದೃಢಪಟ್ಟ ಕಾರಣ, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
Another Nigerian man living in Delhi tests positive for #monkeypox. This is the 3rd monkeypox case in Delhi: Official Sources pic.twitter.com/COmfH3QUHX
— ANI (@ANI) August 2, 2022