ನವದೆಹಲಿ : ಕೇಂದ್ರ ಜಾಗೃತ ಆಯೋಗದ (CVC)ಯ ಹೊಸ ʻದೂರು ನಿರ್ವಹಣಾ ವ್ಯವಸ್ಥೆಯ ಪೋರ್ಟಲ್(Complaint Management System portal)’ಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದರು.
ಈ ಪೋರ್ಟಲ್ ನಾಗರಿಕರಿಗೆ ಅವರ ಕುಂದುಕೊರತೆಗಳ ಸ್ಥಿತಿಯ ಬಗ್ಗೆ ನಿಯಮಿತ ನವೀಕರಣಗಳ ಮೂಲಕ ಪ್ರಾರಂಭದಿಂದ ಅಂತ್ಯದವರೆಗೆ ಮಾಹಿತಿಯನ್ನ ಒದಗಿಸುತ್ತದೆ.
Delhi | PM Narendra Modi launches the new Complaint Management System portal of the Central Vigilance Commission (CVC) pic.twitter.com/HhWwr8Qp7X
— ANI (@ANI) November 3, 2022
ಈ ವರ್ಷ, ಅಕ್ಟೋಬರ್ 31 ರಿಂದ ನವೆಂಬರ್ 6 ರವರೆಗೆ ಜಾಗೃತಿ ಜಾಗೃತಿ ಸಪ್ತಾಹವನ್ನ ಆಯೋಜಿಸಲಾಗಿದೆ. ಈ ಬಾರಿ ‘ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ಧ್ಯೇಯವಾಕ್ಯದ ಮೇಲೆ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ, ರಾಷ್ಟ್ರವ್ಯಾಪಿ ಪ್ರಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಬಂಧಗಳನ್ನ ಬರೆದ ದೇಶದ ಐವರು ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಯವರು ಬಹುಮಾನಗಳನ್ನ ವಿತರಿಸಲಿದ್ದಾರೆ.
ವ್ಯಕ್ತಿಯೊಬ್ಬ ಸೇದಿ ಬಿಸಾಡಿದ ಸಿಗರೇಟ್ ತುಂಡಿನಿಂದ ವಿಮಾನದ ಶೌಚಾಲಯಕ್ಕೆ ಬೆಂಕಿ… ಮುಂದೇನಾಯ್ತು ಗೊತ್ತಾ?
BIG NEWS: ʻAppleʼ ಫೋನ್ ಬಳಕೆದಾರರಿಗೆ ಗುಡ್ನ್ಯೂಸ್: ಮುಂದಿನ ವಾರದಿಂದಲೇ ನಿಮಗೆ 5G ಸೇವೆ ಲಭ್ಯ
ವ್ಯಕ್ತಿಯೊಬ್ಬ ಸೇದಿ ಬಿಸಾಡಿದ ಸಿಗರೇಟ್ ತುಂಡಿನಿಂದ ವಿಮಾನದ ಶೌಚಾಲಯಕ್ಕೆ ಬೆಂಕಿ… ಮುಂದೇನಾಯ್ತು ಗೊತ್ತಾ?