ನವದೆಹಲಿ : ದೆಹಲಿ ಅಬಕಾರಿ ನೀತಿ 2021-22 ಪ್ರಕರಣಕ್ಕೆ ( Delhi Excise Policy 2021-22 case ) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate – ED) ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ( Delhi’s Deputy Chief Minister Manish Sisodia ) ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ( money laundering case ) ದಾಖಲಿಸಿದೆ ಎಂದು ಎಎನ್ಐ ಉಲ್ಲೇಖಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
Enforcement Directorate (ED) registers a money laundering case against Delhi's Deputy Chief Minister Manish Sisodia in connection with the Delhi Excise Policy 2021-22 case: Officials pic.twitter.com/nOJ3wus7Du
— ANI (@ANI) August 23, 2022