ನವದೆಹಲಿ : ಗುರುವಾರ ಬೆಳಗ್ಗೆ ದೆಹಲಿಯಿಂದ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿರುವ ಘಟೆನೆ ನಡೆದಿದೆ.
ಇತ್ತೀಚೆಗೆ ಬಿಡುಗಡೆಯಾದ ಬಜೆಟ್ ಏರ್ಲೈನ್ ಆಕಾಶ ಏರ್ನಿಂದ ನಿರ್ವಹಿಸಲ್ಪಡುವ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 1900 ಅಡಿ ಎತ್ತರದಲ್ಲಿ ಹೋಗುತ್ತಿದ್ದ ವೇಳೆ ಹಕ್ಕಿ ಡಿಕ್ಕಿಹೊಡೆದಿದೆ. ಪರಿಣಾಮ ವಿಮಾನದ ರೇಡೋಮ್ ಗೆ ಸಣ್ಣ ಹಾನಿಯಾಗಿದೆ.
Today, Akasa B-737-8(Max) aircraft VT-YAF operating flight QP-1333 (Ahmedabad-Delhi) experienced a bird strike during the climb out passing 1900ft. Post landing at Delhi, Radome damage was observed. Aircraft declared AOG (Aircraft on ground) at Delhi: DGCA pic.twitter.com/9pODQdDJH7
— ANI (@ANI) October 27, 2022
ಇಂದು, ಆಕಾಶ B-737-8(Max) ವಿಮಾನ VT-YAF ಕಾರ್ಯಾಚರಣಾ ಫ್ಲೈಟ್ QP-1333 (ಅಹಮದಾಬಾದ್-ದೆಹಲಿ) 1900 ಅಡಿ ದಾಟುವ ಸಮಯದಲ್ಲಿ ಒಂದು ಹಕ್ಕಿ ಡಿಕ್ಕಿ ಹೊಡೆದಿದೆ. ಪರಿಣಾಮ ವಿಮಾನ ದೆಹಲಿಯಲ್ಲಿ ಲ್ಯಾಂಡಿಂಗ್ ಆದ ನಂತರ ಹಾನಿಯನ್ನು ಗಮನಿಸಲಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಟ್ವೀಟ್ ನಲ್ಲಿ ಹೇಳಿದೆ.
ಆಕಾಶ ಏರ್ಲೈನ್ ವಿಮಾನಗಳ ಮೊದಲ ವಾಣಿಜ್ಯ ಹಾರಾಟವನ್ನು ಆಗಸ್ಟ್ನಲ್ಲಿ ಪ್ರಾರಂಭಿಸಲಾಗಿದೆ.