ದಾವಣಗೆರೆ : ಹಳ್ಳದಲ್ಲಿ ಹೂಳು ತೆಗೆಯುವಾಗ ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೇ ವ್ಯಾಪ್ತಿಯ ಎರೆಹಳ್ಳದಲ್ಲಿ ಘಟನೆ ನಡೆದಿದೆ.
ಉದ್ಯೋಗಖಾತ್ರಿ ಯೋಜನೆಯ ಕಾರ್ಮಿಕ ನರಸಿಂಹಪ್ಪ (60) ಸಾವನ್ನಪ್ಪಿದ್ದರೆ.ಉದ್ಯೋಗಖಾತ್ರಿ ಯೋಜನೆಯಡಿ ಹಳ್ಳದಲ್ಲಿ ಹೂಳು ತೆಗೆಯುವಾಗ ದುರಂತ ನಡೆದಿದೆ. ಈ ವೇಳೆ ಹಳ್ಳದಲ್ಲಿ ಹೂಳು ತೆಗೆಯುವಾಗ ಕುಸಿದುಬಿದ್ದು ನರಸಿಂಹಪ್ಪ ಸಾವನ್ನಪ್ಪಿದ್ದರೆ.







