ಉತ್ತರಕನ್ನಡ : ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲಿಂಡರ್ ಸ್ಪೋಟ ಗೊಂಡಿದ್ದು, ಐದಕ್ಕೂ ಅಧಿಕ ಕಾರ್ಮಿಕರ ಶೆಡ್ಡುಗಳು ಸುಟ್ಟು ಭಸ್ಮಗೊಂಡ ಘಟನೆ ಕಾರವಾರ ತಾಲೂಕಿನ ಮುದಗಾ ಲೇಬರ್ ಕಾಲೋನಿಯಲ್ಲಿ ನಡೆದಿದೆ.
BREAKING NEWS: ನೌಕಾಪಡೆಯ MiG-29K ಯುದ್ಧ ವಿಮಾನ ಗೋವಾದಲ್ಲಿ ಪತನ: ಪೈಲಟ್ಗಳು ಸೇಫ್ | MiG-29K Crashes
ಅದೃಷ್ಟವಾಷತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಒರಿಸ್ಸಾ ಸೇರಿದಂತೆ ಹೊರ ರಾಜ್ಯದ ಕಾರ್ಮಿರಿದ್ದ ಕಾಲೋನಿಯಾಗಿದೆ. ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದಾರೆ. ಈ ಬಗ್ಗೆ ಕಾರವಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS: ನೌಕಾಪಡೆಯ MiG-29K ಯುದ್ಧ ವಿಮಾನ ಗೋವಾದಲ್ಲಿ ಪತನ: ಪೈಲಟ್ಗಳು ಸೇಫ್ | MiG-29K Crashes