ಬರ್ಮಿಂಗ್ಹ್ಯಾಮ್ (ಯುಕೆ): ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್(Commonwealth Games) 2022 ರ ಪುರುಷರ 73 ಕೆಜಿ ವಿಭಾಗದ ಫೈನಲ್ನಲ್ಲಿ ಭಾರತದ ವೇಟ್ಲಿಫ್ಟರ್ ಅಚಿಂತಾ ಶೆಯುಲಿ(Achinta Sheuli) 313 ಕೆಜಿಯಷ್ಟು ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ
G🔥LD FOR ACHINTA 🥇
Beaming with confidence, the 20-yr old debutant #AchintaSheuli puts up a dominating performance to bag 3️⃣rd GOLD for 🇮🇳 at @birminghamcg22
Creating Games Record & winning 🥇with a total lift of 313Kg in Men’s 73kg 🏋♂️Final at #B2022 #Cheer4India
1/1 pic.twitter.com/EWpW4uVK7t— SAI Media (@Media_SAI) July 31, 2022
Achinta Sheuli bags #TeamIndia‘s third 🥇 at @birminghamcg22 👏🎆
All three gold medals so far have been won by our weightlifters 🏋♂️🏋♀️🏋♂️#EkIndiaTeamIndia | @WeAreTeamIndia pic.twitter.com/kCJVxFVNYI
— Team India (@WeAreTeamIndia) July 31, 2022
ಭಾನುವಾರ ನಡೆದ ಈ ಪಂದ್ಯದಲ್ಲಿ ಅಚಿಂತಾ ಶೆಯುಲಿ ತನ್ನ ಗುರಿಯನ್ನು ಸಾಧಿಸಿದ್ದು, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಇದು ಭಾರತ ದೇಶಕ್ಕೆ ಬಂದ ಆರನೇ ಪದಕ ಹಾಗೂ ಮೂರನೇ ಚಿನ್ನದ ಪದಕವಾಗಿದೆ.
BIG NEWS: ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಗ್ರೇನೆಡ್ ಪತ್ತೆ, ಮಕ್ಕಳು ಏನ್ ಮಾಡ್ತಾ ಇದ್ರು ಗೊತ್ತಾ.?
BREAKING NEWS: ಶಿವಸೇನೆ ಮುಖಂಡ ಸಂಜಯ್ ರಾವತ್ ನಿವಾಸದಲ್ಲಿ 11.50 ಲಕ್ಷ ರೂ.ಗಳ ಲೆಕ್ಕಕ್ಕೆ ಸಿಗದ ನಗದನ್ನು ಇ.ಡಿ ವಶ