ಬೆಂಗಳೂರು: ಸಿಎಂ ಬದಲಾಗುತ್ತಾರೆ ಎನ್ನುತ್ತಾರೆ ಸುರೇಶ್ ಗೌಡ, ಸ್ಟ್ರಾಂಗ್ ಗೃಹಸಚಿವರು ಬೇಕು ಎನ್ನುತ್ತಾರೆ ಯತ್ನಾಳ್, ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಎನ್ನುತ್ತಾರೆ ಮುನಿರತ್ನ, ಸಿಎಂ ಹೇಳಿದ್ರೆ ಕೊಡ್ತೀನಿ ಅಂತಾರೆ ಮಾಧುಸ್ವಾಮಿ ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ ಬಿಜೆಪಿ ಎಂಬುದಾಗಿ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
>ಸಿಎಂ ಬದಲಾಗುತ್ತಾರೆ ಎನ್ನುತ್ತಾರೆ ಸುರೇಶ್ ಗೌಡ
>ಸ್ಟ್ರಾಂಗ್ ಗೃಹಸಚಿವರು ಬೇಕು ಎನ್ನುತ್ತಾರೆ ಯತ್ನಾಳ್
>ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಎನ್ನುತ್ತಾರೆ ಮುನಿರತ್ನ
>ಸಿಎಂ ಹೇಳಿದ್ರೆ ಕೊಡ್ತೀನಿ ಅಂತಾರೆ ಮಾಧುಸ್ವಾಮಿ
ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ @BJP4Karnataka.#BJPvsBJP
— Karnataka Congress (@INCKarnataka) August 17, 2022
ಈ ಕುರಿತು ಟ್ವಿಟ್ ಮಾಡಿದ್ದು, ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್ ರೇಣುಕಾಚಾರ್ಯ vs ಕೆ.ಸುಧಾಕರ್ ಸೋಮಶೇಖರ್ vs ಮಾಧುಸ್ವಾಮಿ ಮುನಿರತ್ನ vs ಮಾಧುಸ್ವಾಮಿ ಅಶೋಕ್ vs ಅಶ್ವಥ್ ನಾರಾಯಣ್ ಭಗವಂತ್ ಖೂಬಾ vs ಶರಣು ಸಲಗರ ಕಾರ್ಯಕರ್ತರು vs ಬಿಜೆಪಿ ಅರಗ ಜ್ಞಾನೇಂದ್ರ vs ಯತ್ನಾಳ್ BSY vs ಸಂತೋಷ್ ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?! ಎಂದು ಪ್ರಶ್ನಿಸಿದೆ.
ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್
ರೇಣುಕಾಚಾರ್ಯ vs ಕೆ.ಸುಧಾಕರ್
ಸೋಮಶೇಖರ್ vs ಮಾಧುಸ್ವಾಮಿ
ಮುನಿರತ್ನ vs ಮಾಧುಸ್ವಾಮಿ
ಅಶೋಕ್ vs ಅಶ್ವಥ್ ನಾರಾಯಣ್
ಭಗವಂತ್ ಖೂಬಾ vs ಶರಣು ಸಲಗರ
ಕಾರ್ಯಕರ್ತರು vs ಬಿಜೆಪಿ
ಅರಗ ಜ್ಞಾನೇಂದ್ರ vs ಯತ್ನಾಳ್
BSY vs ಸಂತೋಷ್ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗದೆ ಇರುವುದೇ?!#BJPvsBJP
— Karnataka Congress (@INCKarnataka) August 17, 2022
40% ಸರ್ಕಾರದಲ್ಲಿ ವೈಫಲ್ಯಗಳ ಮೂಟೆ ಹೊತ್ತಿರುವ ಸಚಿವರುಗಳು ಪರಸ್ಪರ ರಾಜೀನಾಮೆ ಕೇಳುತ್ತಿದ್ದಾರೆ. ಸಚಿವ ಎಸ್ ಟಿ ಸೋಮಶೇಖರ್ ಅವರೇ, ಮೊದಲು ರಾಜೀನಾಮೆ ಕೊಡಬೇಕಾದವರು ನೀವೇ ಅಲ್ಲವೇ? ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಲಿಗೆ ತಡೆಯುವ ಕನಿಷ್ಠ ಕಾಳಜಿ ಇಲ್ಲದಿರುವುದೇಕೆ? ಮಾಹಿತಿ ಸಿಕ್ಕ ನಂತರವೂ ಸುಮ್ಮನಿದ್ದಿದೇಕೆ? ಅದರಲ್ಲೂ 40% ಕಮಿಷನ್ ಇತ್ತೇ? ಎಂದು ಕೇಳಿದೆ.
40% ಸರ್ಕಾರದಲ್ಲಿ ವೈಫಲ್ಯಗಳ ಮೂಟೆ ಹೊತ್ತಿರುವ ಸಚಿವರುಗಳು ಪರಸ್ಪರ ರಾಜೀನಾಮೆ ಕೇಳುತ್ತಿದ್ದಾರೆ.@STSomashekarMLA ಅವರೇ,
ಮೊದಲು ರಾಜೀನಾಮೆ ಕೊಡಬೇಕಾದವರು ನೀವೇ ಅಲ್ಲವೇ?ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಲಿಗೆ ತಡೆಯುವ ಕನಿಷ್ಠ ಕಾಳಜಿ ಇಲ್ಲದಿರುವುದೇಕೆ? ಮಾಹಿತಿ ಸಿಕ್ಕ ನಂತರವೂ ಸುಮ್ಮನಿದ್ದಿದೇಕೆ?
ಅದರಲ್ಲೂ 40% ಕಮಿಷನ್ ಇತ್ತೇ? pic.twitter.com/Wy2eHXnTGy
— Karnataka Congress (@INCKarnataka) August 17, 2022