ಬೆಂಗಳೂರು : ಕಾಂಗ್ರೆಸ್ ( Congress Party ) ಸೋಲಿನ ಭೀತಿಯಿಂದ ನರಳುತ್ತಿದೆ. ಕೆಳಮಟ್ಟದ ರಾಜಕೀಯವನ್ನು ಎಲ್ಲೆಡೆ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ( President Election 2022 ) ಅಭ್ಯರ್ಥಿಗೆ ಜೆ.ಡಿ.ಎಸ್ ( JDS ) ಮುಖ್ಯಸ್ಥರು ಬೆಂಬಲ ವ್ಯಕ್ತಪಡಿದ್ದಾರೆ. ಕೆಲವು ವಿಚಾರಗಳಲ್ಲಿಯಾದಾರು ಕಾಂಗ್ರೆಸ್ ಒಳ್ಳೆಯ ತತ್ವಗಳನ್ನು ಪಾಲಿಸಬೇಕು. ರಾಷ್ಟ್ರೀಯ ಒಗ್ಗಟ್ಟಿನ ತತ್ವವನ್ನು ಪಾಲಿಸಬೇಕು ಎಂದು ಅಭಿಪ್ರಾಯ ಪಟ್ಟರು.