ಬೆಂಗಳುರು : ಮಂಗಳೂರು ಸ್ಪೋಟದಿಂದ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ವೈಫಲ್ಯ ಬಯಲಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದ ಕಾಂಗ್ರೆಸ್ ಸಂತ್ರಸ್ತರೆಡೆಗಿನ ಸರ್ಕಾರದ ನಿರ್ಲಕ್ಷ್ಯವೂ ಬಯಲಾಗಿದೆ. ಬಾಂಬ್ ಸ್ಪೋಟದಿಂದ ಗಂಭೀರ ಗಾಯಗೊಂಡ ಆಟೋ ಚಾಲಕನಿಗೆ 5 ಲಕ್ಷ ಪರಿಹಾರ ಕೊಡುವುದನ್ನೇ ಮರೆತಿದೆ ಸರ್ಕಾರ. ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಾ ಸಂತ್ರಸ್ತರನ್ನು ಮರೆತಿದ್ದೀರಾ ಆರಗ ಜ್ಞಾನೇಂದ್ರ ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
BIG NEWS: ಬೆಂಗಳೂರಿನಿಂದ ಬೆಳಗಾವಿಗೆ ಹೊರಟ ಬಿಜೆಪಿ ರೆಬಲ್ ಶಾಸಕರು: ಇಂದು ಸಂಜೆ ಸಿಎಂ ಬೊಮ್ಮಾಯಿ ಭೇಟಿ
ಮಂಗಳೂರು ಸ್ಪೋಟದಿಂದ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ವೈಫಲ್ಯ ಬಯಲಾಗಿದೆ.
ಜೊತೆಗೆ ಸಂತ್ರಸ್ತರೆಡೆಗಿನ ಸರ್ಕಾರದ ನಿರ್ಲಕ್ಷ್ಯವೂ ಬಯಲಾಗಿದೆ.ಬಾಂಬ್ ಸ್ಪೋಟದಿಂದ ಗಂಭೀರ ಗಾಯಗೊಂಡ ಆಟೋ ಚಾಲಕನಿಗೆ 5 ಲಕ್ಷ ಪರಿಹಾರ ಕೊಡುವುದನ್ನೇ ಮರೆತಿದೆ ಸರ್ಕಾರ.
ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಾ ಸಂತ್ರಸ್ತರನ್ನು@JnanendraAraga ಅವರೇ? pic.twitter.com/2XUNQTBJRC
— Karnataka Congress (@INCKarnataka) December 21, 2022