ಬೆಂಗಳೂರು : ಭುಗಿಲೆದ್ದಿರುವ ‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತು ಟ್ವೀಟ್ ನಲ್ಲಿ ಕಿಡಿಕಾರಿದ ಕಾಂಗ್ರೆಸ್ ಭುಗಿಲೆದ್ದಿರುವ ‘ಬೆಳಗಾವಿ ಗಡಿ’ ವಿವಾದ ‘ತ್ರಿಬಲ್ ಇಂಜಿನ್’ ಸರ್ಕಾರದ ಬೃಹನ್ನಾಟಕ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹಾರಾಷ್ಟ್ರದ ಸರ್ಕಾರದೊಂದಿಗೆ ಒಳಒಪ್ಪಂದ ಮಾಡಿಕೊಂಡು ಬಿಜೆಪಿ ಸರ್ಕಾರವೇ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಈಗ ಬುಗಿಲೆದ್ದಿರುವ ಗಡಿ ತಂಟೆಯು ಬಿಜೆಪಿಯ ತ್ರಿಬಲ್ ಇಂಜಿನ್ ಸರ್ಕಾರಗಳು ಪ್ರಾಯೋಜಿಸಿರುವ ಬೃಹನ್ನಾಟಕ. ಇದು ನಾಟಕ ಎನ್ನಲು ಕರ್ನಾಟಕದ ಸಚಿವರ ಮೌನವೇ ಪುಷ್ಟಿ ನೀಡುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕಿಡಿಕಾರಿದೆ.
ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹಾರಾಷ್ಟ್ರದ ಸರ್ಕಾರದೊಂದಿಗೆ ಒಳಒಪ್ಪಂದ ಮಾಡಿಕೊಂಡು @BJP4Karnataka ಸರ್ಕಾರವೇ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ.
ಈಗ ಬುಗಿಲೆದ್ದಿರುವ ಗಡಿ ತಂಟೆಯು ಬಿಜೆಪಿಯ ತ್ರಿಬಲ್ ಇಂಜಿನ್ ಸರ್ಕಾರಗಳು ಪ್ರಾಯೋಜಿಸಿರುವ ಬೃಹನ್ನಾಟಕ.
ಇದು ನಾಟಕ ಎನ್ನಲು ಕರ್ನಾಟಕದ ಸಚಿವರ ಮೌನವೇ ಪುಷ್ಟಿ ನೀಡುತ್ತದೆ.
— Karnataka Congress (@INCKarnataka) December 7, 2022
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಮಂಡ್ಯದಲ್ಲಿ ಡಿ.14 ರಂದು ಉದ್ಯೋಗ ಮೇಳ ಆಯೋಜನೆ
CRIME NEWS : ಗದಗದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ಬೆಳಕಿಗೆ : ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ