ಮೈಸೂರು: ಮಾಜಿ ಸಿಎಂ ಸಿದ್ಧರಾಮಯ್ಯ ಕೊಡಗು, ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಮಾಡುತ್ತಿರೋ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಯ ಬಿಸಿ ತಟ್ಟಿದೆ. ಈ ಬೆನ್ನಲ್ಲೇ ಅವರು ನೀಡಿರುವಂತ ಪ್ರಚೋದನಕಾರಿ ಹೇಳಿಕೆಯಿಂದ, ಅವರ ವಿರುದ್ಧ ದೂರು ದಾಖಲಾಗಿದೆ.
ಮೈಸೂರಿನಲ್ಲಿ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಎಂಬುವರು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಪ್ರೋಚದನಕಾರಿ ಹೇಳಿಕೆ ಬಗ್ಗೆ ಪೊಲೀಸರಿಗೆ ದೂರು ನೀಡಿದದಾರೆ.
Janmashtami Special : ಕೃಷ್ಣ ಭಕ್ತರೇ, ವಿಶ್ವದ ಅತಿ ದೊಡ್ಡ ‘ಶ್ರೀಕೃಷ್ಣ ದೇವಾಲಯ’ ಎಲ್ಲಿದೆ.? ಹೇಗಿದೆ ಗೊತ್ತಾ.?
ಅಂದಹಾಗೇ ಕೊಡಗಿನಲ್ಲಿ ತಮ್ಮ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದ ಘಟನೆ ಬಗ್ಗೆ ಮಾತನಾಡಿದ್ದಂತ ಅವರು, ನಮಗೆ ಮೊಟ್ಟೆ ಎಸೆಯೋದು ಬರೋದಿಲ್ವಾ.? ನಾವು ಹೋರಾಟ ಶುರು ಮಾಡಿದ್ರೇ.. ಸಿಎಂ, ಬಿಜೆಪಿ ನಾಯಕರು ಓಡಾಡೋದಕ್ಕೆ ಆಗೋದಿಲ್ಲ ಎಂಬುದಾಗಿ ಹೇಳಿದ್ದರು. ಈ ಪ್ರಚೋದನಕಾರಿ ಹೇಳಿಕೆಯ ಬಗ್ಗೆಯೂ ಬಿಜೆಪಿಯಿಂದ ಪೊಲೀಸರಿಗೆ ಅವರ ವಿರುದ್ಧ ದೂರು ನೀಡಲಾಗಿದೆ.
‘ಬೆಸ್ಕಾಂ ಗ್ರಾಹಕ’ರಿಗೆ ಬಹುಮುಖ್ಯ ಮಾಹಿತಿ: ನಾಳೆ 8 ಜಿಲ್ಲೆಗಳ ‘ಗ್ರಾಮೀಣ ಪ್ರದೇಶ’ಗಳಲ್ಲಿ ‘ವಿದ್ಯುತ್ ಅದಾಲತ್’