ಬೆಂಗಳೂರು : ಸಿಲಿಕಾನ್ ಸಿಟಿಯ ಕಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪ್ರೊ ಕಬಡ್ಡಿ ಸೀಸನ್ 9ರ ಬೆಂಗಳೂರು ಪಂದ್ಯ ವೀಕ್ಷಿಸಲು ಟ್ವೀಟ್ ಮೂಲಕ ನಟ ಕಿಚ್ಚ ಸುದೀಪ್ ನಾಡಿನ ಜನತೆಗೆ ಕರೆ ನೀಡಿದ್ದಾರೆ.
ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..!
ಪ್ರೀತಿಯ ಕನ್ನಡಿಗರೇ ವಿವೋ ಪ್ರೋ ಕಬಡ್ಡಿ ನೋಡೋಕೆ ಮತ್ತೆ ನಮ್ಮ ಬುಲ್ಸ್ ಗಳಿಗೆ ಚಿಯರ್ ಮಾಡೋದಕ್ಕೆ ನಾನು ಬರ್ತಾ ಇದ್ದೀನಿ ನೀವು ಕೂಡ ಬನ್ನಿ ಮಸ್ತ್ ಮಜಾ ಮಾಡೋಣ ನಮ್ಮ ಗೂಳಿಗಳಿಗೆ ತಾಕತ್ತು ತುಂಬೋಣ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಕರೆ ನೀಡಿದ್ದಾರೆ
ಪ್ರೀತಿಯ ಕನ್ನಡಿಗರೇ ವಿವೋ ಪ್ರೋ ಕಬಡ್ಡಿ ನೋಡೋಕೆ ಮತ್ತೆ ನಮ್ಮ ಬುಲ್ಸ್ ಗಳಿಗೆ ಚಿಯರ್ ಮಾಡೋದಕ್ಕೆ ನಾನುಬರ್ತಾ ಇದ್ದೀನಿ ನೀವು ಕೂಡ ಬನ್ನಿ ಮಸ್ತ್ ಮಜಾ ಮಾಡೋಣ ನಮ್ಮ ಗೂಳಿಗಳಿಗೆ ತಾಕತ್ತು ತುಂಬೋಣ#fullchargemaadi #nammabulls #vivoProKabaddiLeague pic.twitter.com/w5brsU5FQY
— Kichcha Sudeepa (@KicchaSudeep) October 11, 2022
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಪ್ರೊ ಕಬಡ್ಡಿ ಬ್ರ್ಯಾಂಡ್ ರಾಯಭಾರಿಯಾಗಿರುವ ಸುದೀಪ್, ಈ ಸೀಸನ್ ಪ್ರಾರಂಭಕ್ಕೆ ಆಹ್ವಾನ ನೀಡುವ ಕುರಿತು ವಿಡಿಯೊವನ್ನು ಮಾಡಿದ್ದರು. ಹಿಂದಿನ ಸೀಸನ್ನಲ್ಲಿ ಕೂಡ ಬೆಂಗಳೂರು ತಂಡವನ್ನು ಬೆಂಬಲಿಸಿದ್ದರು. ಅ.12ರಂದು ಸಂಜೆ 7.30 ಕ್ಕೆ ಪ್ರಾರಂಭವಾಗುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ.
ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..!
ಅಕ್ಟೋಬರ್ 7ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್ ಆರಂಭಗೊಂಡಿತ್ತು. ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ, ತೆಲುಗು ಟೈಟಾನ್ಸ್ ವಿರುದ್ಧ ಜಯ ಗಳಿಸಿ ಶುಭಾರಂಭ ಮಾಡಿತ್ತು.
ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..!
ಹಾಲ್ ಟಿಕೆಟ್ ನಲ್ಲಿ ಬಾಲಿವುಡ್ ನಟಿ ‘ಐಶ್ವರ್ಯಾ ರೈ’ ಭಾವಚಿತ್ರ : ಫೋಟೋ ಕಂಡು ದಂಗಾದ ವಿದ್ಯಾರ್ಥಿನಿ..!