ಬೆಂಗಳೂರು: ಕಾಲೇಜು ಫೆಸ್ಟ್ ವೇಳೆ ವಿದ್ಯಾರ್ಥಿಯೊಬ್ಬ ಕೊಲೆಯಾಗಿದ್ದಾರೆ. 18 ವರ್ಷದ ಅರ್ಬಾಜ್ ಕೊಲೆಯಾದ ಯುವಕ. ನಿನ್ನೆ ಗುರುವಾರ ಕಾಲೇಜ್ ಫೆಸ್ಟ್ ವೇಳೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು.
ಅದೇ ಗಲಾಟೆ ವಿಚಾರಕ್ಕೆ ಇಂದು ಅರ್ಬಾಜ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ