ಇಷ್ಟಾರ್ಥ ಕಾರ್ಯಸಿದ್ಧಿಗೆ ಕಾಮಧೇನು ವಿಗ್ರಹ ಮನೆಯಲ್ಲಿಟ್ಟು ಪೂಜಿಸಿ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಹಿಂದೂ ಸಂಪ್ರದಾಯದಲ್ಲಿ ಆಕಳು ಮತ್ತು ಕರುವಿಗೆ ವಿಶೇಷ ಮಹತ್ವ ಇದೆ. ಕಾಮಧೇನು ಎಂದು ನಾವು ಹಸುವನ್ನು ಪೂಜಿಸುತ್ತೇವೆ. ಹಸು ಮತ್ತು ಕರುವಿನ ವಿಗ್ರಹವನ್ನು ಪೂಜಿಸುವುದರಿಂದ ನಿಮ್ಮೆಲ್ಲ ಆಸೆಗಳಿಗೆ ಹಾರೈಕೆ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾವು ಮನೆಯಲ್ಲಿ ಕಾಮಧೇನು ವಿನ ವಿಗ್ರಹ ಇಟ್ಟರೆ ಯಾವೆಲ್ಲ ಪ್ರಯೋಜನ ಇದೆ ಎಂದು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ನಮ್ಮ ಹಿಂದೂ … Continue reading ಇಷ್ಟಾರ್ಥ ಕಾರ್ಯಸಿದ್ಧಿಗೆ ಕಾಮಧೇನು ವಿಗ್ರಹ ಮನೆಯಲ್ಲಿಟ್ಟು ಪೂಜಿಸಿ!