ಛತ್ತೀಸ್ಗಢ: ಆಟವಾಡುತ್ತಿದ್ದ 8 ವರ್ಷದ ಬಾಲಕನಿಗೆ ಹಾವೊಂದು ಕಚ್ಚಿದೆ. ಇದ್ರಿಂದ ಕೋಪಗೊಂಡ ಬಾಲಕ ಪ್ರತೀಕಾರವಾಗಿ ವಾಪಸ್ ಹಾವನ್ನೇ ಕಚ್ಚಿ ಕಚ್ಚಿ ಕೊಂದಿರುವ ಘಟನೆ ಛತ್ತೀಸ್ಗಢದ ಜಶ್ಪುರ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ನಡೆದಿದೆ.
ವರದಿಯ ಪ್ರಕಾರ, ಬಾಲಕನನ್ನು ದೀಪಕ್ ಎಂದು ಗುರುತಿಸಲಾಗಿದೆ. ದೀಪಕ್ ತನ್ನ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ಬಂದ ಪೊದೆಯಲ್ಲಿ ಅಡಗಿ ಕುಳಿತಿದ್ದ ಹಾವು ಆತನ ಕೈಗೆ ಸುತ್ತಿಕೊಂಡು ಕಚ್ಚಿದೆ. ಇದ್ರಿಂದ ಕೋಪಗೊಂಡ ಬಾಲಕ ತಿರುಗಿ ತನ್ನ ಬಾಯಿಯ ಹಲ್ಲುಗಳಿಂದ ಹಾವನ್ನು ಎರಡು ಬಾರಿ ಕಚ್ಚಿ ಬಿಸಾಕಿ ಸಾಯಿಸಿದ್ದಾನೆ.
ಸುದ್ದಿ ತಿಳಿದ ಪೋಷಕರು ದೀಪಕ್ನನ್ನು ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್ ದೀಪಕ್ ಚಿಕಿತ್ಸೆ ನಂತ್ರ ಈಗ ಚೇತರಿಸಿಕೊಂಡಿದ್ದಾನೆ.
BIGG NEWS : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ `ದಾಹಮುಕ್ತ ಕರ್ನಾಟಕ’ ಯೋಜನೆಗೆ ಚಾಲನೆ
BIG NEWS : ʻಇಸ್ರೇಲ್ʼ ಪ್ರಧಾನಿಯಾಗಿ ಆಯ್ಕೆಯಾದ ʻಬೆಂಜಮಿನ್ ನೆತನ್ಯಾಹುʼರನ್ನು ಅಭಿನಂದಿಸಿದ ಪಿಎಂ ಮೋದಿ
BREAKING NEWS: ʻಇಸ್ರೇಲ್ʼ ಪ್ರಧಾನಿಯಾಗಿ ಮತ್ತೆ ʻಬೆಂಜಮಿನ್ ನೆತನ್ಯಾಹುʼ ಆಯ್ಕೆ | Benjamin Netanyahu
BIGG NEWS : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಶೀಘ್ರವೇ `ದಾಹಮುಕ್ತ ಕರ್ನಾಟಕ’ ಯೋಜನೆಗೆ ಚಾಲನೆ