ಬೆಂಗಳೂರು: #PSIScam ಡಾ.ಸಿಎನ್ ಅಶ್ವತ್ಥನಾರಾಯಣ ಹೆಸರು ಬಂದರೂ ತನಿಖೆ ಇಲ್ಲ. ಬಸವರಾಜ್ ದಡೇಸಗೂರರ ಬಗ್ಗೆ ಸಾಕ್ಷ್ಯ ಸಿಕ್ಕರೂ ತನಿಖೆ ಇಲ್ಲ. ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಸ್ವತಃ ಬಿಜೆಪಿಯ ಯತ್ನಾಳ್ ಹೇಳಿದರೂ ತನಿಖೆ ಇಲ್ಲ #PayCM ಎಂದರೆ ಉರಿದುಕೊಳ್ಳುವ ಬಸವರಾಜ ಬೊಮ್ಮಾಯಿಯವರೇ, ದಮ್ಮು ತಾಕತ್ತು ಇದ್ರೆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಿಸಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಒತ್ತಾಯಿಸಿದೆ.
#PSIScam
◆ @drashwathcn ಹೆಸರು ಬಂದರೂ ತನಿಖೆ ಇಲ್ಲ◆ ಬಸವರಾಜ್ ದಡೇಸಗೂರರ ಬಗ್ಗೆ ಸಾಕ್ಷ್ಯ ಸಿಕ್ಕರೂ ತನಿಖೆ ಇಲ್ಲ
◆ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಸ್ವತಃ ಬಿಜೆಪಿಯ ಯತ್ನಾಳ್ ಹೇಳಿದರೂ ತನಿಖೆ ಇಲ್ಲ#PayCM ಎಂದರೆ ಉರಿದುಕೊಳ್ಳುವ @BSBommai ಅವರೇ, ದಮ್ಮು ತಾಕತ್ತು ಇದ್ರೆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಿಸಿ.
— Karnataka Congress (@INCKarnataka) October 5, 2022
#BharatJodoYatra “ಸಿದ್ದು – ಡಿಕೆಶಿ ಜೋಡೊ ಯಾತ್ರೆ” – ಬಿಜೆಪಿ ನಿಜ, ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ಅವರು ಕಾಂಗ್ರೆಸ್ ನೇಗಿಲಿನ ನೊಗ ಹೊತ್ತ ಜೋಡೆತ್ತುಗಳೇ, #40Percentsarkara ದಿಂದ ಪಾಳು ಬಿದ್ದ ಕರ್ನಾಟಕದ ನೆಲವನ್ನು ಉಳುಮೆ ಮಾಡಿ, ಬಿಜೆಪಿ ಎಂಬ ಕಳೆ ಕಿತ್ತು, ವಿಶ್ವಾಸದ ಬೀಜ ಬಿತ್ತಿ, ಜನಬೆಂಬಲದ ಫಸಲು ತೆಗೆಯುತ್ತೇವೆ ಎಂದಿದೆ.
#BharatJodoYatra
"ಸಿದ್ದು – ಡಿಕೆಶಿ ಜೋಡೊ ಯಾತ್ರೆ"
–@BJP4Karnatakaನಿಜ, @siddaramaiah @DKShivakumar ಅವರು ಕಾಂಗ್ರೆಸ್ ನೇಗಿಲಿನ ನೊಗ ಹೊತ್ತ ಜೋಡೆತ್ತುಗಳೇ,#40Percentsarkara ದಿಂದ ಪಾಳು ಬಿದ್ದ ಕರ್ನಾಟಕದ ನೆಲವನ್ನು ಉಳುಮೆ ಮಾಡಿ, ಬಿಜೆಪಿ ಎಂಬ ಕಳೆ ಕಿತ್ತು, ವಿಶ್ವಾಸದ ಬೀಜ ಬಿತ್ತಿ, ಜನಬೆಂಬಲದ ಫಸಲು ತೆಗೆಯುತ್ತೇವೆ!
— Karnataka Congress (@INCKarnataka) October 5, 2022
#PayCM ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಶಾಸಕರಾದ ಯತ್ನಾಳ್ #PSIScam ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ, ಪರೇಶ್ ಮೇಸ್ತಾ ಪ್ರಕರಣದಲ್ಲಿ ನಿಮ್ಮ ಪಕ್ಷದವರು ಸಿಬಿಐಯನ್ನೂ ನಂಬದ ಸ್ಥಿತಿಯಲ್ಲಿದ್ದಾರೆ ಹಾಗಾಗಿ ನ್ಯಾಯಾಂಗ ತನಿಖೆಗಾದರೂ ವಹಿಸಿ ಯತ್ನಾಳ್ರ ಸವಾಲು ಸ್ವೀಕರಿಸಿ. #40Percentsarkara ದ ತನಿಖೆ ಬಗ್ಗೆ ಅವರಿಗೂ ನಂಬಿಕೆ ಇಲ್ಲ ಎಂದು ಹೇಳಿದೆ.
#PayCM @BSBommai ಅವರೇ,
ನಿಮ್ಮದೇ ಪಕ್ಷದ ಶಾಸಕರಾದ ಯತ್ನಾಳ್ #PSIScam ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ,ಪರೇಶ್ ಮೇಸ್ತಾ ಪ್ರಕರಣದಲ್ಲಿ ನಿಮ್ಮ ಪಕ್ಷದವರು ಸಿಬಿಐಯನ್ನೂ ನಂಬದ ಸ್ಥಿತಿಯಲ್ಲಿದ್ದಾರೆ
ಹಾಗಾಗಿ ನ್ಯಾಯಾಂಗ ತನಿಖೆಗಾದರೂ ವಹಿಸಿ ಯತ್ನಾಳ್ರ ಸವಾಲು ಸ್ವೀಕರಿಸಿ.#40Percentsarkara ದ ತನಿಖೆ ಬಗ್ಗೆ ಅವರಿಗೂ ನಂಬಿಕೆ ಇಲ್ಲ.
— Karnataka Congress (@INCKarnataka) October 5, 2022