ಬೆಂಗಳೂರು: ಕರ್ನಾಟಕದಲ್ಲಿ ಬಳಕೆಯಾಗುತ್ತಿರುವಂತ ಬ್ರ್ಯಾಂಡೆಡ್ ಕಂಪನಿಯ ಕುಡಿಯೋ ನೀರಿನ ಬಾಟಲಿಯನಲ್ಲೂ ರಾಸಾಯನಿಕ ಪತ್ತೆಯಾಗಿದೆ. ಅಲ್ಲದೇ ನೀರು ಕುಡಿಯೋದಕ್ಕೆ ಯೋಗ್ಯವಲ್ಲ ಎಂಬುದಾಗಿ ಆರೋಗ್ಯ ಇಲಾಖೆಯ ವರದಿಯಿಂದ ಶಾಕಿಂಗ್ ಮಾಹಿತಿ ಬಹಿರಂಗಗೊಂಡಿದೆ.
ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಬಾಟಲಿಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಆಘಾತಕಾರಿ ಮಾಹಿತಿ ಲ್ಯಾಬ್ ಪರೀಕ್ಷೆಯಲ್ಲಿ ಹೊರಬಿದ್ದಿದೆ.
ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್‌ಗಳಲ್ಲಿನ ನೀರಿನ 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 72 ಮಾದರಿಗಳು ಸುರಕ್ಷಿತ ಎಂದು, 95 ಮಾದರಿಗಳು ಅಸುರಕ್ಷಿತ ಎಂದು ಹಾಗೂ 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ ಎಂಬುದಾಗಿ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಯಾವೆಲ್ಲಾ ನೀರಿನ ಬಾಟಲಿಯಲ್ಲಿ ರಾಸಾಯನಿಕ ಪತ್ತೆ.?
ಕಿಂಗ್ ಸಿಪ್
ಆಕ್ವಾ ಲಿಂಕ್
ಗೋಕುಲ್ ಜಲ್
ತೇಜೋ ಅಕ್ವಾ ನೈಸರ್ಗಿಕ ಕುಡಿಯುವ ನೀರು
ಆಕ್ಸಿ ಗ್ರಾಂಡ್
ಆಕ್ವಾ ಶ್ಯೂರ್
ಆಕ್ವಾ ಚಾಯ್ಸ್
ಸ್ಪೈರಲ್ ಅಕ್ವಾ
ಮಾತಾ ಸಿಗ್ನೇಚರ್
ಸ್ಪೆಷಲ್ ಸಿಗ್ನೇಚರ್
ರುಚಿ ಅಕ್ವಾ
ಲಿಪ್ಸಾ
ಚಾರ್ಮಿಂಗ್ ಅಕ್ವಾ
ಗೋಲ್ಡ್ ವಿನ್ಸ್ ಸಿಗ್ನೇಚರ್
SPR
ನಂದಿ ಅಕ್ವಾ
ಸ್ವಾಸ್ತ್ ಪ್ಯಾಕ್ಡ್ ಡ್ರಿಂಕಿಂಗ್ ವಾಟರ್
ಶ್ರೇಯಾ ಪ್ಯಾಕ್ಡ್ ಡ್ರಿಂಕಿಂಗ್ ವಾಟರ್
ಫ್ಲೋ ಪ್ಯಾಕ್ಡ್ ಡ್ರಿಂಕಿಂಗ್ ವಾಟರ್
ಸುಜಲ್ ಇಂಡ್ಪ್ಯಾಕ್ಡ್ ಡ್ರಿಂಕಿಂಗ್ ವಾಟರ್
ಅಕ್ವಾಜಲ್ ಪ್ಯಾಕ್ಡ್ ಡ್ರಿಂಕಿಂಗ್ ವಾಟರ್
ಕ್ಲಾಸಿಕ್ ಸಿಗ್ನೇಚರ್
ಆಕ್ವಾ ಶ್ಯೂರ್
ಅಂಜನಾ ವಾಟರ್
ಸಾಗರ್ ಶ್ರೇಯಾ ಅಕ್ವಾ ವಾಟರ್
ಲಾವೆಂಗಲ್ ಪ್ಯಾಕ್ಡ್ ಡ್ರಿಂಕಿಂಗ್ ವಾಟರ್
ಬಿಸ್ಟನ್
ಸಿಗ್ನೇಚರ್ vvip
ಸಿಗ್ನೇಚರ್ vvip
ಸಿಗ್ನೇಚರ್
ನವೀನ ಅಕ್ವಾಟೆಕ್ ಟೆಕ್
ನಿಜವಾದ ಅಕ್ವಾ
ಕಲ್ಯಾಣಿ
ಮಲ್ನಾಡ್ ಅಕ್ವಾ
ಡೀಪ್ ಸಿಪ್
ಹಿಮಾಲಯ
ಭಾವಿಯ
ಸುಜಲ್
ಕಪ್ಪು ಜಿಂಕೆ
ಸಿಗ್ನೇಚರ್
ಕ್ರಿಸ್ಟಲ್ ಸಿಗ್ನೇಚರ್
ಕೆಕೆ ಗೋಲ್ಡ್
ನಿರ್ಮಲ್ ಅಕ್ವಾ
ಸತ್ಯ ಸಿಗ್ನೇಚರ್
H2U ವಾಟರ್ ಪ್ಲಸ್ ಕ್ಷಾರೀಯ ನೀರು (ಪ್ಯಾಕೇಜ್ ಕುಡಿಯುವ ನೀರು
ಸಹಿ
ಶಶಾ
ಆಕ್ವಾ ಮೋರ್
ಮ್ಯಾಕ್ಸ್ ಕೇರ್
ಮಿನರ್ವಾ
ಮೇಘಾ ಸಿಗ್ನೇಚರ್
ಕಿನ್ಲೆ
ರಾಯಲ್ 9
ಕಿಂಗ್ಸ್ ಬಿಸಿಲೆ
ಟೀಚರ್ಸ್
ಶ್ರೀ ಜೇನು ಸಿಗ್ನೇಚರ್
ಸ್ಮಾರ್ಟ್ ಸಿಗ್ನೇಚರ್
ಕ್ರಿಸ್ಟಲ್ ಡ್ರಾಪ್ ಸಿಗ್ನೇಚರ್
ಕೂರ್ಗ್ ಅಕ್ವಾ
IND OASIS
ಪ್ರೀಮಿಯರ್ ಫ್ರೆಶ್ ಪ್ಯಾಕೇಜ್ಡ್ ಕುಡಿಯುವ ನೀರು
ಬ್ರೂಕ್ಸ್
SS
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಖಂಡಿಸಿ, ಯುವ ಕಾಂಗ್ರೆಸ್ ವತಿಯಿಂದ ಎತ್ತಿನಗಾಡಿ ಪ್ರತಿಭಟನೆ
BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ