ಮಂಡ್ಯ: ಇಳಿ ವಯಸ್ಸಿನಲ್ಲಿಯೂ ಉತ್ಸಾಹ ಭರಿತವಾಗಿಯೇ ಭಾರತ್ ಜೋಡೋ ಯಾತ್ರೆಯಲ್ಲಿ ( Bharat Jodo Yatra ) ಪಾಲ್ಗೊಂಡಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ( Rahul Gandhi ) ಓಡೋಣ ಬನ್ನಿ ಅಂತ ಕರೆದಿದ್ದೇ ತಡ, ಅವರೊಟ್ಟಿಗೆ ಓಡಿದಂತ ಚೇತೋಹಾರಿ ವೀಡಿಯೋ ದೃಶ್ಯಾವಳಿಯನ್ನು ಕೆಪಿಸಿಸಿ ಟ್ವಿಟ್ ನಲ್ಲಿ ಶೇರ್ ಮಾಡಿದೆ.
ಸೀಮಿತ ಬಳಕೆದಾರರಿಗೆ ಜಿಯೋ 5G Welcome ಆಫರ್ ಘೋಷಣೆ ; ಸೇವೆ ಪಡೆಯುವುದು ಹೇಗೆ ಗೊತ್ತಾ??
ಈ ಕುರಿತಂತೆ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ( Karnataka Congress ), ಜಗ್ಗದ, ಕುಗ್ಗದ ಉತ್ಸಾಹ ನಮ್ಮದು, ನುಗ್ಗುವುದೊಂದೇ ದ್ಯೇಯ ನಮ್ಮದು, ನಡೆದಷ್ಟೂ ನೂರ್ಮಡಿಯಾಗುತ್ತಿರುವ ಹುಮ್ಮಸ್ಸು, ದಿನದಿನಕ್ಕೂ ಹೆಚ್ಚುತ್ತಿರುವ ಹೊಸ ಹುರುಪು. ಯಾವ ಕ್ಷುದ್ರ ಶಕ್ತಿಗಳಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಸಿದ್ಧರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರ ಚೇತೋಹಾರಿ ದೃಶ್ಯವಿದು ಎಂದು ಹೇಳಿದೆ.
ಜಗ್ಗದ, ಕುಗ್ಗದ ಉತ್ಸಾಹ ನಮ್ಮದು,
ನುಗ್ಗುವುದೊಂದೇ ದ್ಯೇಯ ನಮ್ಮದು,ನಡೆದಷ್ಟೂ ನೂರ್ಮಡಿಯಾಗುತ್ತಿರುವ ಹುಮ್ಮಸ್ಸು,
ದಿನದಿನಕ್ಕೂ ಹೆಚ್ಚುತ್ತಿರುವ ಹೊಸ ಹುರುಪು.
ಯಾವ ಕ್ಷುದ್ರ ಶಕ್ತಿಗಳಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ.ಶ್ರೀ @siddaramaiah ಹಾಗೂ ಶ್ರೀ @RahulGandhi ಅವರ ಚೇತೋಹಾರಿ ದೃಶ್ಯವಿದು.#BharatJodoYatra pic.twitter.com/IRYjAOAEac
— Karnataka Congress (@INCKarnataka) October 6, 2022
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ ಆಳ್ವಿಕೆಯಲ್ಲಿ ರೈತರ ಸಂಕಷ್ಟ ಡಬಲ್ ಆಗಿದೆ, ರೈತರ ಆತ್ಮಹತ್ಯೆ ಡಬಲ್ ಆಗಿದೆ, ರೈತರ ಖರ್ಚು ಡಬಲ್ ಆಗಿದೆ. ರೈತ ಮುಖಂಡರು, ಸಾಲಬಾದೆ, ಬೆಳೆ ನಷ್ಟಗಳಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರೊಂದಿಗೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಿ, ಅವರ ನೋವು ಆಲಿಸಿದರು ಎಂದು ಹೇಳಿದೆ.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ ಆಳ್ವಿಕೆಯಲ್ಲಿ ರೈತರ ಸಂಕಷ್ಟ ಡಬಲ್ ಆಗಿದೆ,
ರೈತರ ಆತ್ಮಹತ್ಯೆ ಡಬಲ್ ಆಗಿದೆ,
ರೈತರ ಖರ್ಚು ಡಬಲ್ ಆಗಿದೆ.ರೈತ ಮುಖಂಡರು, ಸಾಲಬಾದೆ, ಬೆಳೆ ನಷ್ಟಗಳಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರೊಂದಿಗೆ @RahulGandhi ಅವರು ಸಂವಾದ ನಡೆಸಿ, ಅವರ ನೋವು ಆಲಿಸಿದರು.#BharatJodoYatra pic.twitter.com/k3xohqqUXn
— Karnataka Congress (@INCKarnataka) October 6, 2022