ನವದೆಹಲಿ: ರಾಷ್ಟ್ರೀಯ ಭದ್ರತೆಯ ಬಗ್ಗೆ ‘ತಪ್ಪು ಮಾಹಿತಿ’ ಹರಡಿದ 7 ಭಾರತೀಯ, 1 ಪಾಕ್ ಮೂಲದ 8 ಯೂಟ್ಯೂಬ್ ಚಾನೆಲ್ಗಳನ್ನು ( YouTube channels ) ನಿಷೇಧಿಸಿದೆ. ಈ ಮೂಲಕ ದೇಶದ ಭದ್ರತೆಯ ಬಗ್ಗೆ ತಪ್ಪು ಮಾಹಿತಿ ಹರಡಿದಂತ ಯೂಟ್ಯೂಬ್ ಚಾನಲ್ ಗಳಿಗೆ ಬಿಗ್ ಶಾಕ್ ನೀಡಿದೆ.
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ಹೌದು.. ಕೇಂದ್ರ ಸರ್ಕಾರವು 8 ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸಿದೆ. ಇದಕ್ಕೆ ಕಾರಣ ರಾಷ್ಟ್ರೀಯ ಭದ್ರತೆ ( national security ), ವಿದೇಶಾಂಗ ಸಂಬಂಧಗಳ ಬಗ್ಗೆ ‘ತಪ್ಪು ಮಾಹಿತಿ’ ಹರಡಿದ್ದಾಗಿದೆ.
BIGG NEWS: ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ ಕರ್ನಾಟಕದ ಹೆಮ್ಮೆಯ ಮುಧೋಳ ನಾಯಿ ನೇಮಕ
ಅಂದಹಾಗೇ 7 ಭಾರತೀಯ ಯೂಟ್ಯೂಬ್ ಚಾನಲ್ ಹಾಗೂ 1 ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನಲ್ ಸೇರಿದಂತೆ 8 ಯೂಟ್ಯೂಬ್ ಚಾನೆಲ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
7 Indian and 1 Pakistan-based YouTube news channels blocked under IT Rules, 2021. Blocked YouTube channels had over 114 crore views, and 85 lakh 73 thousand subscribers. Fake anti-India content was being monetized by the blocked channels on YouTube: Ministry of I&B pic.twitter.com/V4WaJPvLfH
— ANI (@ANI) August 18, 2022