Browsing: WORLD

ಸೌದಿ ಅರೇಬಿಯಾದ ಯುವರಾಜ ʻಮೊಹಮ್ಮದ್ ಬಿನ್ ಸಲ್ಮಾನ್(Mohammed bin Salman)ʼ ಅವರನ್ನು ರಾಜಮನೆತನದ ಆದೇಶದ ಮೇರೆಗೆ ದೇಶದ ನೂತನ ಪ್ರಧಾನ ಮಂತ್ರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಮಂಗಳವಾರ…

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ(Former Pakistan president Asif Ali Zardari) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಂಗಳವಾರ ಕರಾಚಿ ಆಸ್ಪತ್ರೆಗೆ ದಾಖಲಿಸಲಾಗಿದೆ…

ರಷ್ಯಾ: ಮಾನವನ ದೇಹಕ್ಕೆ ಸುಲಭವಾಗಿ ಪ್ರವೇಶಿಸಬಲ್ಲಂತ ಕೊರೋನಾ ( coronavirus ) ಬಳಿಕ, ಬೆಚ್ಚಿ ಬೀಳಿಸೋ ಮತ್ತೊಂದು ವೈರಸ್ ರಷ್ಯಾದಲ್ಲಿ ಪತ್ತೆಯಾಗಿದೆ. ಈ ಮೂಲಕ ಜನರನ್ನು ಬೆಚ್ಚಿ…

ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಧಾರ್ಮಿಕ ಯಾತ್ರಾರ್ಥಿಗಳನ್ನು ತುಂಬಿದ್ದ ದೋಣಿ ಮುಳುಗಿದ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಏರಿಕೆಯಾಗುತ್ತಿದೆ. ದೋಣಿಯಿಂದ ನಾಪತ್ತೆಯಾಗಿದ್ದವರ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಇಂದು 10 ಮೃತದೇಹಗಳನ್ನು…

ಯುಎಸ್:‌ ಪೋಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿಯನ್ನು ಹಿಡಿದು ಕೆಫೆಟೇರಿಯಾ ಕಾರ್ಟ್‌ಗೆ ಹೊಡೆಯುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ವೈರಲ್‌ ಆದ ನಂತ್ರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ…

ಟೋಕಿಯೊ (ಜಪಾನ್): ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಇಂದು ಟೋಕಿಯೊದ ನಿಪ್ಪಾನ್ ಬುಡೋಕಾನ್‌ನಲ್ಲಿ ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ(Shinzo Abe) ಅವರಿಗೆ ಅಂತಿಮ ನಮನ…

ಯುಎಸ್: ಬೃಹತ್ ಕ್ಷುದ್ರಗ್ರಹವೊಂದು ಇಂದು (ಸೆಪ್ಟೆಂಬರ್ 27) ಭೂಮಿಯತ್ತ ಸಾಗುತ್ತಿದೆ ಎಂದು ನಾಸಾ ಎಚ್ಚರಿಸಿದೆ. ಕ್ಷುದ್ರಗ್ರಹವು ಗಂಟೆಗೆ 12,276 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದು ಹೈಪರ್ಸಾನಿಕ್‌ನ ವೇಗವಾಗಿದೆ…

ಲಾರೆಲ್ (ಯುಎಸ್): ಸೋಮವಾರ ನಾಸಾ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ನೌಕೆ ಡಿಕ್ಕಿ ಹೊಡೆಸಿದೆ. ಅಪಾಯಕಾರಿ ಕ್ಷುದ್ರಗ್ರಹದಿಂದ ಎದುರಾಗುವ ಅಪಾಯಗಳಿಂದ ಭೂಮಿಯನ್ನು ರಕ್ಷಿಸುವ ಐತಿಹಾಸಿಕ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿ…

ಟೋಕಿಯೋ: ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆ ಕಾರ್ಯಕ್ರಮ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಉಪಸ್ಥಿತರಿದ್ದಾರೆ. ಜಪಾನ್ನ ಮಾಜಿ ಪ್ರಧಾನಿ…

ಲಂಡನ್ : ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಹೃದಯ ವೈಫಲ್ಯವನ್ನು ಕೇವಲ ಕೇವಲ 8 ನಿಮಿಷಗಳಲ್ಲಿ ಪತ್ತೆ ಮಾಡುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವು…