Browsing: INDIA

ನವದೆಹಲಿ: ನೀವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗಾಗ ಪ್ರಯಾಣಿಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 10ರಿಂದ ಜಾರಿಗೆ ಬರುವಂತೆ ಟೋಲ್…

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆದ್ದಾರಿ ಪ್ರಯಾಣವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 10ರ ಇಂದಿನಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಹಣ ಪಡೆಯುವುದನ್ನು ನಿಲ್ಲಿಸಲಾಗುವುದು…

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಯು (JDU) ವರಿಷ್ಠ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭೆಯ ಸದಸ್ಯರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ…

ನಮ್ಮ ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಪ್ರತಿದಿನ ಒಂದಲ್ಲ ಒಂದು ಉದಾಹರಣೆ ಸಿಗುತ್ತಲೇ ಇರುತ್ತದೆ. ಕೆಲವು ವಿಷಯಗಳನ್ನು ಕೇಳಿದಾಗ “ಇದು ನಿಜವೋ ಅಥವಾ ತಮಾಷೆಯೋ?” ಎಂದು ನಮಗೆ…

ವಾಷಿಂಗ್ಟನ್: ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಕುಖ್ಯಾತ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ತಮ್ಮ ಸಂಬಂಧದ ಕುರಿತು ಹರಡುತ್ತಿರುವ ವದಂತಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ…

ಕಣ್ಣೂರು: “ಅದೃಷ್ಟ ಒಲಿದು ಬಂದರೆ ರಾತ್ರೋರಾತ್ರಿ ರಾಜನಾಗಬಹುದು” ಎಂಬ ಮಾತಿಗೆ ಕೇರಳದ ಈ ರೈತನೇ ಸಾಕ್ಷಿ. ನಿನ್ನೆವರೆಗೂ ಸಾಲಗಾರರ ಕಾಟಕ್ಕೆ ಹೆದರಿ ತನ್ನ ಮನೆಯನ್ನೇ ಮಾರಲು ಮುಂದಾಗಿದ್ದ…

ನಮಗೆಲ್ಲ ತಿಳಿದಿರುವಂತೆ ಭೂಮಿಯ ಆಳದಿಂದ ತೆಗೆದ ಕಚ್ಚಾ ತೈಲವು ನೇರವಾಗಿ ಬಳಕೆಗೆ ಬರುವುದಿಲ್ಲ. ಅದನ್ನು ರಿಫೈನರಿಗಳಲ್ಲಿ (ತೈಲ ಸಂಸ್ಕರಣಾಗಾರ) ಶುದ್ಧೀಕರಿಸಿದಾಗ ನಮಗೆ ಪೆಟ್ರೋಲ್, ಡೀಸೆಲ್‌ನಂತಹ ಇಂಧನಗಳು ಸಿಗುತ್ತವೆ.…

ಪುಣೆ: ಕುಟುಂಬದೊಂದಿಗೆ ಸಂತೋಷದಿಂದ ಕಳೆಯಲೆಂದು ಹೋದ ಪ್ರವಾಸವೊಂದು ಮಹಿಳೆಯೊಬ್ಬರ ಜೀವನವನ್ನೇ ಕತ್ತಲೆಗೆ ದೂಡಿದ ಘಟನೆ ಪುಣೆ ಸಮೀಪದ ಆಗ್ರೋ ಟೂರಿಸಂ ಕೇಂದ್ರದಲ್ಲಿ ನಡೆದಿದೆ. ವಾಟರ್ ಸ್ಲೈಡ್‌ನಲ್ಲಿ ಸಂಭವಿಸಿದ…

ನಾವೆಲ್ಲರೂ ಚಿತ್ರಮಂದಿರಕ್ಕೆ ಹೋದಾಗ ಸಿನಿಮಾ ಆರಂಭವಾಗುವ ಮೊದಲು ಒಂದು ಜಾಹೀರಾತನ್ನು ಖಂಡಿತಾ ನೋಡಿರುತ್ತೇವೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿ, “ನನ್ನ ಹೆಸರು ಮುಖೇಶ್, ತಂಬಾಕು ನನ್ನ ಜೀವನವನ್ನು…

ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಿದ್ದೇವೆ ಎಂದು ಪ್ರತಿಪಾದಿಸಿರುವ ಪಾಕಿಸ್ತಾನ ಸರ್ಕಾರ, ಈ ಸಾಧನೆಗಾಗಿ ತನಗೆ ‘ನೊಬೆಲ್…