Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM

ALERT : ಮೊಬೈಲ್ `ಅಪ್‌ ಡೇಟ್’ ಮಾಡುವ ಮುನ್ನ ಎಚ್ಚರ : ಸೈಬರ್ ಖದೀಮರಿಂದ ವ್ಯಾಪಾರಿಗೆ ₹2 ಲಕ್ಷ ವಂಚನೆ.!

07/04/2026 11:46 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ
KARNATAKA

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

By kannadanewsnow0507/04/2026 11:48 AM

ಬೀದರ್ : ಬೀದರ್ ನಲ್ಲಿ ಏಪ್ರಿಲ್ 11 & 12ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಸಂಘಟಿಸಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರತಿ ವರ್ಷದಂತೆಯೇ ಈ ಬಾರಿಯೂ ರಾಜ್ಯ ವ್ಯಂಗ್ಯಚಿತ್ರಕಾರರ ಸಂಘದ ಸಹಯೋಗದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು.

ಪತ್ರಿಕೆ, ಮ್ಯಾಗಜಿನ್ ಗಳಲ್ಲಿ ವ್ಯಂಗ್ಯಚಿತ್ರಗಳಿದ್ದರೆ ಸೊಬಗು. ನೂರಾರು ಪದಗಳಲ್ಲಿ ಹೇಳುವುದನ್ನು ಒಂದು ವ್ಯಂಗ್ಯಚಿತ್ರ ಧ್ವನಿಸಬಲ್ಲದು. ಪ್ರಸ್ತುತ ರಾಜಕೀಯ ಸನ್ನಿವೇಶ, ಸಾಮಾಜಿಕ ಸೇರಿದಂತೆ ಯುದ್ಧದ ಸನ್ನೀವೇಶದ ತನಕ ಕನ್ನಡಿ ಹಿಡಿಯಬಲ್ಲದು. ಅಷ್ಟು ಪರಿಣಾಮಕಾರಿ ಮಾಧ್ಯಮ ವ್ಯಂಗ್ಯಚಿತ್ರ. ಅದಕ್ಕಾಗಿಯೇ ಸುದ್ದಿಮನೆಯಲ್ಲಿ ವ್ಯಂಗ್ಯಚಿತ್ರಕಾರರಿಗೆ ವಿಶೇಷ ಸ್ಥಾನಮಾನವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರಕಾರರಿಗೆ, ಕೆಯುಡಬ್ಲ್ಯೂಜೆ ವೇದಿಕೆ ಕಲ್ಪಿಸಿಕೊಂಡು ಬಂದಿದೆ.

ವ್ಯಂಗ್ಯಚಿತ್ರ ಪ್ರದರ್ಶನವನ್ನು ರಾಜ್ಯ ವ್ಯಂಗ್ಯಚಿತ್ರಕಾರರ ಸಂಘವು ನಿಭಾಯಿಸುತ್ತಿದೆ. ಸುದ್ದಿಮನೆಯ ವ್ಯಂಗ್ಯಚಿತ್ರಕಾರರು ಈ ಪ್ರದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಎಂ.ವಿ.ಶಿವರಾಂ (84533 33722) ಅವರನ್ನು ಸಂಪರ್ಕಿಸಬಹುದು.

Share. Facebook Twitter LinkedIn WhatsApp Email

Related Posts

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM2 Mins Read

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM2 Mins Read

ನಮ್ಮ ಅಣ್ಣ ಇಂದೇ ಸಿಎಂ ಆಗ್ತಾರೆ ಅಂತ ಹೇಳಿಲ್ಲ, ಆದರೆ ‘CM’ ಆಗುವ ಆಸೆ ಇದೇ : ಮಾಜಿ ಸಂಸದ ಡಿಕೆ ಸುರೇಶ್

07/04/2026 11:43 AM1 Min Read
Recent News

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM

ALERT : ಮೊಬೈಲ್ `ಅಪ್‌ ಡೇಟ್’ ಮಾಡುವ ಮುನ್ನ ಎಚ್ಚರ : ಸೈಬರ್ ಖದೀಮರಿಂದ ವ್ಯಾಪಾರಿಗೆ ₹2 ಲಕ್ಷ ವಂಚನೆ.!

07/04/2026 11:46 AM

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM
State News
KARNATAKA

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

By kannadanewsnow0507/04/2026 11:51 AM KARNATAKA 2 Mins Read

ಬೀದರ: ಗಡಿ ಜಿಲ್ಲೆಯಾದ ಬೀದರನಲ್ಲಿಏ.11 ಮತ್ತು 12 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ…

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM

ನಮ್ಮ ಅಣ್ಣ ಇಂದೇ ಸಿಎಂ ಆಗ್ತಾರೆ ಅಂತ ಹೇಳಿಲ್ಲ, ಆದರೆ ‘CM’ ಆಗುವ ಆಸೆ ಇದೇ : ಮಾಜಿ ಸಂಸದ ಡಿಕೆ ಸುರೇಶ್

07/04/2026 11:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.