Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ?

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬಳ್ಳಾರಿಯಲ್ಲಿ 3 ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ಪತಿ ಆತ್ಮಹತ್ಯೆ!

BREAKING : ಬೆಂಗಳೂರಲ್ಲಿ ಘೋರ ದುರಂತ : ಆಟವಡುವಾಗ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ
INDIA

ನೇರವಾಗಿ ಬೆಂಕಿಗೆ ‘ಚಪಾತಿ’ ಸುಡುವುದು ಅಪಾಯ, ‘ಕ್ಯಾನ್ಸರ್’ಗೆ ಕಾರಣ : ಅಧ್ಯಯನ

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ಚಪಾತಿ ರೊಟ್ಟಿ ಭಾರತೀಯ ಆಹಾರದ ಭಾಗವಾಗಿದೆ. ದಕ್ಷಿಣದಲ್ಲಿ ಸ್ವಲ್ಪ ಕಡಿಮೆ ತಿನ್ನುತ್ತಾರೆ, ಆದರೆ ಉತ್ತರದಲ್ಲಿ ಬಹಳಷ್ಟು ಜನ ರೋಟಿ ತಿನ್ನುತ್ತಾರೆ. ಆದ್ರೆ, ಅನೇಕರು ಇವುಗಳನ್ನ ತವ ಮೇಲೆ ಸುಡುವ ಬದಲು ನೇರವಾಗಿ ಉರಿಯುವ ಬೆಂಕಿಗೆ ಇಟ್ಟು ಸುಡುತ್ತಾರೆ. ಇದು ಅನೇಕ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದರೂ, ಜ್ವಾಲೆಯ ಮೇಲೆ ನೇರವಾಗಿ ಚಪಾತಿ ಬೇಯಿಸುವುದು ಕ್ಯಾನ್ಸರ್’ಗೆ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ.

ಜರ್ನಲ್ ಆಫ್ ಫುಡ್ ಸೈನ್ಸ್‌’ನಲ್ಲಿ ಪ್ರಕಟವಾದ ಅಧ್ಯಯನವು ಚಪಾತಿ ಅಥವಾ ಯಾವುದೇ ಆಹಾರ ಪದಾರ್ಥವನ್ನ ನೇರವಾಗಿ ಬೆಂಕಿಯ ಮೇಲೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸುವುದು ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತೀರ್ಮಾನಿಸಿದೆ. ಡಾ. JS ಲೀ, JH ಕಿಮ್, YJ ಲೀ “ಅಡುಗೆ ಸಮಯದಲ್ಲಿ ಆಹಾರದಲ್ಲಿ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ (PAHs) ರಚನೆ” ( ವರದಿ ) ಕುರಿತ ಅಧ್ಯಯನದಲ್ಲಿ ಭಾಗವಹಿಸಿದ್ದರು.

ಹೆಚ್ಚಿನ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ಅಸಿಲಾಮೈಡ್, ಹೆಟೆರೊಸೈಕ್ಲಿಕ್ ಅಮೈನ್ಸ್ (HCA), ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAH) ( ವರದಿ ) ನಂತಹ ಕ್ಯಾನ್ಸರ್-ಉಂಟುಮಾಡುವ ಸಂಯುಕ್ತಗಳನ್ನ ಸಹ ಉತ್ಪಾದಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೇ ನೇರವಾಗಿ ಬೆಂಕಿಯಲ್ಲಿ ಮಾಂಸವನ್ನ ಹುರಿಯುವುದರಿಂದ ಕ್ಯಾನ್ಸರ್ ಕಾರಕಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಸಲಾಗಿದೆ.

 

 

BREAKING : ‘ಮಂಕಿಪಾಕ್ಸ್’ ವಿರುದ್ಧ ಮೊದಲ ಲಸಿಕೆ ‘ಬವೇರಿಯನ್ ನಾರ್ಡಿಕ್’ಗೆ ‘WHO’ ಅನುಮೋದನೆ

ಬೆಂಗಳೂರು ಜನತೆ ಗಮನಕ್ಕೆ: ಸೆ.16ರಂದು ‘ಈದ್ ಮಿಲಾದ್’ ಹಿನ್ನಲೆಯಲ್ಲಿ ಈ ರಸ್ತೆಗಳಲ್ಲಿ ‘ಸಂಚಾರ ನಿರ್ಬಂಧ’ | Bengaluru Traffic Update

ಕಂತೆ ಕಂತೆ ‘ನೋಟು’ಗಳ ನಡುವೆ ‘ಗಣೇಶ’ನ ವೈಭವ ; ‘2.7 ಕೋಟಿ 500 ನೋಟು’ಗಳಿಂದ ಅಲಂಕಾರ

'ಕ್ಯಾನ್ಸರ್'ಗೆ ಕಾರಣ : ಅಧ್ಯಯನ Burning 'chapati' on a live flame is a risk cause of cancer: Study ನೇರವಾಗಿ ಬೆಂಕಿಗೆ 'ಚಪಾತಿ' ಸುಡುವುದು ಅಪಾಯ
Share. Facebook Twitter LinkedIn WhatsApp Email

Related Posts

​NEET-UG 2026: ನೀಟ್ ಪರೀಕ್ಷಾರ್ಥಿಗಳಿಗೆ ನಿರಾಳ; ಪರೀಕ್ಷೆಗೂ ಮುನ್ನವೇ ‘ವಿದ್ಯಾರ್ಥಿ ಸ್ನೇಹಿ’ ಮಹತ್ವದ ಕ್ರಮಗಳನ್ನು ಪ್ರಕಟಿಸಿದ ಎನ್‌ಟಿಎ!

2 Mins Read

​ಇರಾನ್ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ದಿನಾಂಕ ಪ್ರಕಟ: ಜುಲೈ 4 ರಿಂದ ವಿಧಿವಿಧಾನ ಆರಂಭ, ಜುಲೈ 9 ರಂದು ದಫನ!

1 Min Read

ವೈದ್ಯಕೀಯ ಲೋಕದಲ್ಲಿ ಹೊಸ ಕ್ರಾಂತಿ: ವಿಶ್ವದ ಮೊದಲ ‘AI ವಿನ್ಯಾಸಿತ’ ಲಸಿಕೆ ಮಾನವರ ಮೇಲೆ ಯಶಸ್ವಿ ಪ್ರಯೋಗ!

2 Mins Read
Recent News

ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ?

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬಳ್ಳಾರಿಯಲ್ಲಿ 3 ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ಪತಿ ಆತ್ಮಹತ್ಯೆ!

BREAKING : ಬೆಂಗಳೂರಲ್ಲಿ ಘೋರ ದುರಂತ : ಆಟವಡುವಾಗ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ!

BIG NEWS : ರಾಜ್ಯದಲ್ಲಿ ನಿನ್ನೆ ಪ್ರತ್ಯೇಕ ಅಪಘಾತದಲ್ಲಿ, ಒಂದೇ ದಿನ 8 ಜನರ ದುರ್ಮರಣ!

State News
KARNATAKA

ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ?

By ಸುರೇಶ್‌ KARNATAKA 2 Mins Read

ಈ ವರ್ಷ ಮಾರುಕಟ್ಟೆಯಲ್ಲಿ ಕಾಣುತ್ತಿರುವಷ್ಟು ನೇರಳೆ ಹಣ್ಣುಗಳನ್ನು ನಾನು ಕಳೆದ ಮೂರು ದಶಕಗಳಲ್ಲಿ ಎಂದೂ ನೋಡಿಲ್ಲ. ನೇರಳೆ ಹಣ್ಣುಗಳು ಅಕ್ಷರಶಃ…

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬಳ್ಳಾರಿಯಲ್ಲಿ 3 ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ಪತಿ ಆತ್ಮಹತ್ಯೆ!

BREAKING : ಬೆಂಗಳೂರಲ್ಲಿ ಘೋರ ದುರಂತ : ಆಟವಡುವಾಗ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ!

BIG NEWS : ರಾಜ್ಯದಲ್ಲಿ ನಿನ್ನೆ ಪ್ರತ್ಯೇಕ ಅಪಘಾತದಲ್ಲಿ, ಒಂದೇ ದಿನ 8 ಜನರ ದುರ್ಮರಣ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.