ಶಿವಮೊಗ್ಗ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ, ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಕಾರ್ಯಕ್ರಮಗಳು, ಸಾಧನೆಯನ್ನು ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ಕಾಂಗ್ರೆಸ್ ಪಕ್ಷವು ಧೂಳೀಪಟವಾಗಲಿದೆ ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದರು.
ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ., ಕೇಂದ್ರ- ರಾಜ್ಯಗಳ ಅನೇಕ ಜನಪರ ಯೋಜನೆಗಳು ನಮಗೆ ಬೆನ್ನೆಲುಬಾಗಿ ನಿಂತಿವೆ , ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕಿಂತ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದರು.
BREAKING NEWS: ‘ಬೆಂಗಳೂರಿನ ವೋಟರ್ ಐಡಿ’ ಪರಿಷ್ಕರಣೆ ಅಕ್ರಮ: ‘ರಾಜ್ಯ ಚುನಾವಣಾ ಆಯೋಗ’ಕ್ಕೆ ಚಾಟಿ ಬಿಸಿದ ಸಿಇಸಿ
BREAKING NEWS: ‘ಬೆಂಗಳೂರಿನ ವೋಟರ್ ಐಡಿ’ ಪರಿಷ್ಕರಣೆ ಅಕ್ರಮ: ‘ರಾಜ್ಯ ಚುನಾವಣಾ ಆಯೋಗ’ಕ್ಕೆ ಚಾಟಿ ಬಿಸಿದ ಸಿಇಸಿ