ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಒಂಬತ್ತನೇ ಪಟ್ಟಿಯನ್ನ ಶುಕ್ರವಾರ ಬಿಡುಗಡೆ ಮಾಡಿದೆ. ಇತ್ತೀಚಿನ ಪಟ್ಟಿಯಲ್ಲಿ ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ ಕರ್ನಾಟಕಕ್ಕೆ ಮೂವರು ಮತ್ತು ರಾಜಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳನ್ನ ಘೋಷಿಸಿದೆ.
ಬಳ್ಳಾರಿಯಿಂದ ಇ. ತುಕಾರಾಂ, ಚಾಮರಾಜನಗರದಿಂದ ಸುನೀಲ್ ಬೋಸ್, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ ಕಣದಲ್ಲಿದ್ದಾರೆ. ರಾಜ್ಸಮಂದ್ ಕ್ಷೇತ್ರದಿಂದ ಸುದರ್ಶನ್ ರಾವತ್ ಬದಲಿಗೆ ಡಾ. ದಾಮೋದರ್ ಗುರ್ಜರ್ ಮತ್ತು ಭಿಲ್ವಾರಾದಿಂದ ದಾಮೋದರ್ ಗುರ್ಜರ್ ಬದಲಿಗೆ ಡಾ.ಸಿ.ಪಿ ಜೋಶಿ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ.
Congress Party releases another list of candidates for the Lok Sabha elections.
CP Joshi to contest from Rajasthan's Bhilwara, Damodar Gurjar to contest from Rajasthan's Rajsamand. pic.twitter.com/61Rb6gIxXZ
— ANI (@ANI) March 29, 2024
ಕಲಬುರ್ಗಿಯಲ್ಲಿ ರಥೋತ್ಸವದ ವೇಳೆ ಘೋರ ದುರಂತ: ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಾವು
BREAKING : ಲೋಕಸಭಾ ಚುನಾವಣೆ : ಕರ್ನಾಟಕಕ್ಕೆ ಮೂವರು, ರಾಜಸ್ಥಾನಕ್ಕೆ ಇಬ್ಬರು ಆಭ್ಯರ್ಥಿಗಳ ಘೋಷಣೆ
BREAKING : ಭೂಗತ ಪಾತಕಿ ‘ಮುಖ್ತಾರ್ ಅನ್ಸಾರಿ’ ಸಾವಿಗೆ ಹೃದಯಾಘಾತವೇ ಕಾರಣ : ಮರಣೋತ್ತರ ಪರೀಕ್ಷೆಯಿಂದ ಬಹಿರಂಗ