ಲಕ್ನೋ : ಜೈಲಿನಲ್ಲಿರುವ ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಗುರುವಾರ ಬಾಂದಾದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸ್ಲೋ ಪಾಯಿಜನ್ ನೀಡಿ ಸಾಯಿಸಿಲಾಗಿದೆ ಎಂದು ಮುಖ್ತಾರ್ ಮಗ ಆರೋಪಿಸಿದ್ದಾರೆ. ಸಧ್ಯ ಮುಖ್ತಾರ್ ಅನ್ಸಾರಿ ಶವಪರೀಕ್ಷೆ ವರದಿಯು ಹೃದಯ ಸ್ತಂಭನದಿಂದ ಸಾವು ಸಂಭವಿಸಿದೆ ಎಂದು ದೃಢಪಡಿಸಿದೆ.
ಅಂದ್ಹಾಗೆ, ಹೃದಯಾಘಾತದಿಂದ ನಿಧನರಾದ ನಂತ್ರ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿದೆ ಮತ್ತು ಸ್ಥಳೀಯ ಪೊಲೀಸರೊಂದಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ತಂಡಗಳನ್ನ ಬಾಂಡಾ, ಮೌ, ಗಾಜಿಪುರ ಮತ್ತು ವಾರಣಾಸಿಯಲ್ಲಿ ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
BREAKING : ‘ಅರೇಬಿಯನ್ ಸಮುದ್ರ’ದಲ್ಲಿ ಕಡಲ್ಗಳ್ಳತನ ತಡೆಗೆ ಭಾರತೀಯ ನೌಕಾಪಡೆ ‘ಯುದ್ಧನೌಕೆ’ ನಿಯೋಜನೆ
ಲೋಕಸಭಾ ಚುನಾವಣೆ: ಏ.5ರಂದು ಕಾಂಗ್ರೆಸ್ ಪಕ್ಷದಿಂದ ‘ಚುನಾವಣಾ ಪ್ರಣಾಳಿಕೆ’ ಬಿಡುಗಡೆ ಸಾಧ್ಯತೆ
ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ‘MGNREGS ವೇತನ’ ಹೆಚ್ಚಳ : ಸರ್ಕಾರಿ ಮೂಲಗಳು