Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯಸಭಾ ಸದಸ್ಯರಾಗಿ `ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ | WATCH VIDEO

10/04/2026 12:33 PM

BREAKING : ಚಿಕ್ಕಮಗಳೂರಿನ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ, 2500 ಅಡಿ ಕೆಳಗೆ ಶವವಾಗಿ ಪತ್ತೆ!

10/04/2026 12:30 PM

BREAKING : ದುರಂತ ಅಂತ್ಯ: ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳಂ ಬಾಲಕಿ ಶವವಾಗಿ ಪತ್ತೆ

10/04/2026 12:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಜಲಪಾತದಲ್ಲಿ ರೀಲ್ಸ್ ಮಾಡುತ್ತಿರುವಾಗಲೇ ಮೂವರು ಅಪ್ರಾಪ್ತ ಬಾಲಕಿಯರು ಜಲಸಮಾಧಿ | Video Viral
INDIA

SHOCKING : ಜಲಪಾತದಲ್ಲಿ ರೀಲ್ಸ್ ಮಾಡುತ್ತಿರುವಾಗಲೇ ಮೂವರು ಅಪ್ರಾಪ್ತ ಬಾಲಕಿಯರು ಜಲಸಮಾಧಿ | Video Viral

By kannadanewsnow0510/04/2026 12:21 PM

ಆಂಧ್ರಪ್ರದೇಶ : ರಿಲ್ಸ್ ಹುಚ್ಚಾಟದಿಂದ ಎಷ್ಟೋ ಜನರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿವೆ. ಇದೀಗ ಮತ್ತೊಂದು ಘಟನೆ ನಡೆದಿದ್ದು ರೀಲ್ಸ್ ಹುಚ್ಚಾಟದಿಂದ ಘೋರ ದುರಂತ ಸಂಭವಿಸಿದ್ದು ಜಲಪಾತದಲ್ಲಿ ಈಜಾಡುತ್ತಿದ್ದ ಮೂವರು ಬಾಲಕಿಯರು ನೀರು ಪಾಲಾಗಿದ್ದಾರೆ. ಮೂವರು ಬಾಲಕಿಯರು ಜಲಸಮಾಧಿ ಆಗಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ಈ ಒಂದು ದುರಂತ ಸಂಭವಿಸಿದೆ.

ಬಾಲಕಿಯರು ನೀರು ಪಾಲಾಗುತ್ತಿರುವ ಭಯಾನಕ ದೃಶ್ಯ ಸೆರೆಯಾಗಿದೆ. ರೀಲ್ಸ್ ಹುಚ್ಚಾಟದಿಂದ ಈ ಒಂದು ದುರಂತ ಸಂಭವಿಸಿದೆ. ತ್ರಿಷಾ (17) ರತ್ನಕುಮಾರಿ (16) ಹಾಗೂ ಪವಿತ್ರ (16) ಈ ಮೂವರು ಅಪ್ರಾಪ್ತ ಬಾಲಕಿಯರು ನೀರು ಪಾಲಾಗಿರುವ ಘಟನೆ ಇದೀಗ ವರದಿಯಾಗಿದ್ದು ಈ ಒಂದು ಅಲ್ಲೂರಿ ಜಿಲ್ಲೆಯ ಜಲಪಾತದ ಬಳಿ ದುರಂತ ಸಂಭವಿಸಿದ್ದು, ನೀರಿನ ಆಳಕ್ಕೆ ಹೋಗುತ್ತಿದ್ದಂತೆ ಕ್ಷಣಮಾತ್ರದಲ್ಲಿ ಅಪ್ರಾಪ್ತ ಬಾಲಕಿಯರು ಜಲಸಮಾಧಿಯಾಗಿದ್ದಾರೆ.

#Visakhapatnam: This is the video of three of the five girls who went for fun at the waterfall in Malangum in Anantagiri mandal of Alluri district, who died tragically.

The three girls who lost their lives while taking selfies are Trisha (17), Ratsakumari (16), and Pavithra (16) pic.twitter.com/MP6XAqBmoU

— Siraj Noorani (@sirajnoorani) April 9, 2026

Share. Facebook Twitter LinkedIn WhatsApp Email

Related Posts

BREAKING : ರಾಜ್ಯಸಭಾ ಸದಸ್ಯರಾಗಿ `ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ | WATCH VIDEO

10/04/2026 12:33 PM1 Min Read

SHOCKING : `ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು : ಆಘಾತಕಾರಿ ವಡಿಯೋ ವೈರಲ್ | WATCH VIDEO

10/04/2026 12:19 PM1 Min Read

ಮಹಿಳೆಯರ ಮೇಲೆ ಕಣ್ಣಿಡಲು & ಖಾಸಗಿ ಪೋಟೋ ಹಂಚಿಕೊಳ್ಳಲು ಸಾವಿರಾರು ಪುರುಷರು ಟೆಲಿಗ್ರಾಮ್ ಬಳಸುತ್ತಾರೆ : ಅಧ್ಯಯನ

10/04/2026 12:04 PM2 Mins Read
Recent News

BREAKING : ರಾಜ್ಯಸಭಾ ಸದಸ್ಯರಾಗಿ `ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ | WATCH VIDEO

10/04/2026 12:33 PM

BREAKING : ಚಿಕ್ಕಮಗಳೂರಿನ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ, 2500 ಅಡಿ ಕೆಳಗೆ ಶವವಾಗಿ ಪತ್ತೆ!

10/04/2026 12:30 PM

BREAKING : ದುರಂತ ಅಂತ್ಯ: ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳಂ ಬಾಲಕಿ ಶವವಾಗಿ ಪತ್ತೆ

10/04/2026 12:30 PM

BREAKING : ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

10/04/2026 12:26 PM
State News
KARNATAKA

BREAKING : ಚಿಕ್ಕಮಗಳೂರಿನ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ, 2500 ಅಡಿ ಕೆಳಗೆ ಶವವಾಗಿ ಪತ್ತೆ!

By kannadanewsnow0510/04/2026 12:30 PM KARNATAKA 1 Min Read

ಚಿಕ್ಕಮಗಳೂರು : ಕಳೆದ ನಾಲ್ಕು ದಿನಗಳಿಂದ ಚಿಕ್ಕಮಂಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾಧಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ ಇದೀಗ ಶವವಾಗಿ…

BREAKING : ದುರಂತ ಅಂತ್ಯ: ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಕೇರಳಂ ಬಾಲಕಿ ಶವವಾಗಿ ಪತ್ತೆ

10/04/2026 12:30 PM

BREAKING : ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

10/04/2026 12:26 PM

BREAKING : ಸಿಟಿಯಲ್ಲಿ 26ನೇ ದಿನಕ್ಕೆ, ಗ್ರಾಮೀಣ ಭಾಗದಲ್ಲಿ 46ನೇ ದಿನಕ್ಕೆ ಸಿಲಿಂಡರ್ ಪೂರೈಕೆ ಆಗಲೇಬೇಕು : ಸಚಿವ ಮುನಿಯಪ್ಪ

10/04/2026 12:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.