Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

13/04/2026 9:36 PM

ಬೆಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಸ್ಲೀಪರ್’ ರೈಲು ಸಂಚಾರಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್

13/04/2026 9:32 PM

ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಭಾರತ ಹಣ ನೀಡಬೇಕೇ? ವದಂತಿಗಳಿಗೆ ಇರಾನ್ ರಾಯಭಾರಿ ನೀಡಿದ ಸ್ಪಷ್ಟನೆ ಹೀಗಿದೆ!

13/04/2026 9:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ `LET’ ಕಮಾಂಡರ್ ಸೇರಿ ಮೂವರು ಉಗ್ರರ ಮನೆಗಳು ಉಡೀಸ್ | WATCH VIDEO
INDIA

BREAKING : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ `LET’ ಕಮಾಂಡರ್ ಸೇರಿ ಮೂವರು ಉಗ್ರರ ಮನೆಗಳು ಉಡೀಸ್ | WATCH VIDEO

By kannadanewsnow5726/04/2025 10:00 AM

ಶ್ರೀನಗರ : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಭಾಗಿಯಾದ ಮೂವರು ಉಗ್ರರ ಮನೆಗಳನ್ನು ನೆಲಸ ಮಾಡಲಾಗಿದೆ.

ಜಮ್ಮುಕಾಶ್ಮೀರದಲ್ಲಿ ಮೂವರು ಲಷ್ಕರ್ ಎ ತೊಯ್ಬಾ ಸಂಘಟನೆ ಗೆ ಸೇರಿದ ಮೂವರು ಉಗ್ರರ ಮನೆಗಳನ್ನು ನೆಲಸಮ ಮಾಡಲಾಗಿದೆ. ಸದ್ಯ ನೆಲಸಮ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ಲಷ್ಕರ್ ಭಯೋತ್ಪಾದಕರ ಇನ್ನೂ ಮೂರು ಮನೆಗಳನ್ನು ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ನೆಲಸಮ ಮಾಡಲಾಯಿತು. ಮುರ್ರಾನ್ ಪುಲ್ವಾಮಾದ ಭಯೋತ್ಪಾದಕ ಎಹ್ಸಾನ್ ಉಲ್ ಹಕ್ ಶೇಖ್ ಅವರ ಮನೆಯನ್ನು ನಿನ್ನೆ ತಡರಾತ್ರಿ ಅಧಿಕಾರಿಗಳು ಕೆಡವಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅದೇ ರೀತಿ, ಕುಲ್ಗಾಮ್‌ನಲ್ಲಿ, ಭಯೋತ್ಪಾದಕ ಜಕೀರ್ ಅಹ್ಮದ್ ಗನಿಯಾ (2023 ರಿಂದ ಸಕ್ರಿಯ) ಅವರ ಮನೆ ಮತ್ಲಹಾಮಾದಲ್ಲಿ ಸ್ಫೋಟದಿಂದ ನೆಲಸಮವಾಯಿತು. ಶೋಪಿಯಾನ್‌ನಲ್ಲಿರುವ ಭಯೋತ್ಪಾದಕ ಶಾಹಿದ್ ಅಹ್ಮದ್ ಕುಟೆಯ ಮನೆಯನ್ನು ಸಹ ಚೋಟಿಪೋರಾದಲ್ಲಿ ಕೆಡವಲಾಯಿತು, ಅವನು 2002 ರಿಂದ ಸಕ್ರಿಯನಾಗಿದ್ದನು.

ಪಹಲ್ಗಾಮ್ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರಾದ ಆಸಿಫ್ ಅಹ್ಮದ್ ಶೇಖ್ ಟ್ರಾಲ್ ಮತ್ತು ಆದಿಲ್ ಥೋಕರ್ ಬಿಜ್‌ಬೇರಾ ಅವರ ಕೈವಾಡ ಬೆಳಕಿಗೆ ಬಂದ ನಂತರ ನಿನ್ನೆ ಅವರ ಮನೆಗಳನ್ನು ಕೆಡವಲಾಯಿತು.

#WATCH | Kulgam, J&K | Visuals of a destroyed house in Matalhama village, allegedly linked to a terrorist. pic.twitter.com/IWjiLsR3s2

— ANI (@ANI) April 26, 2025

ಕುಲ್ಗಾಮ್ ನಲ್ಲಿರುವ ಜಾಹಿದ್ ಅಹಮದ್, ಪುಲ್ವಾಮಾದಲ್ಲಿರುವ ಉಗ್ರ ಅಹ್ಸಾನ್ ಹಾಗೂ ಶೋಫಿಯಾನದಲ್ಲಿರುವ ಓರ್ವ ಉಗ್ರನ ಮನೆಯನ್ನು ಧ್ವಂಸ ಮಾಡಲಾಗಿದೆ.

House Of Lashkar Terrorist Asif Sheikh, Involved In Deadly Terror Attack, Demolished, Watch pic.twitter.com/rHVqaxF2O0

— Swastika Sruti (@SrutiSwastika) April 25, 2025

are in Udis | WATCH VIDEO BREAKING: The houses of three terrorists including the `LET' commander involved in the Pahalgam terror attack
Share. Facebook Twitter LinkedIn WhatsApp Email

Related Posts

ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಭಾರತ ಹಣ ನೀಡಬೇಕೇ? ವದಂತಿಗಳಿಗೆ ಇರಾನ್ ರಾಯಭಾರಿ ನೀಡಿದ ಸ್ಪಷ್ಟನೆ ಹೀಗಿದೆ!

13/04/2026 9:02 PM1 Min Read

ಪಶ್ಚಿಮ ಏಷ್ಯಾದಿಂದ 9 ಲಕ್ಷಕ್ಕೂ ಹೆಚ್ಚು ಭಾರತೀಯರ ಸುರಕ್ಷಿತ ವಾಪಸಾತಿ: ವಿದೇಶಾಂಗ ಸಚಿವಾಲಯದ ಮಾಹಿತಿ!

13/04/2026 8:43 PM1 Min Read

ಇಂಧನ ಬಿಕ್ಕಟ್ಟಿನ ನಡುವೆ ಕೇಂದ್ರದ ಮಹತ್ವದ ನಿರ್ಧಾರ: EV ಸಬ್ಸಿಡಿ ವಿಸ್ತರಣೆ, ಸ್ವಚ್ಛ ಇಂಧನಕ್ಕೆ ಆಟೋ ಸಂಸ್ಥೆಗಳಿಗೆ ಸೂಚನೆ!

13/04/2026 8:30 PM1 Min Read
Recent News

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

13/04/2026 9:36 PM

ಬೆಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಸ್ಲೀಪರ್’ ರೈಲು ಸಂಚಾರಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್

13/04/2026 9:32 PM

ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಭಾರತ ಹಣ ನೀಡಬೇಕೇ? ವದಂತಿಗಳಿಗೆ ಇರಾನ್ ರಾಯಭಾರಿ ನೀಡಿದ ಸ್ಪಷ್ಟನೆ ಹೀಗಿದೆ!

13/04/2026 9:02 PM

ಪಶ್ಚಿಮ ಏಷ್ಯಾದಿಂದ 9 ಲಕ್ಷಕ್ಕೂ ಹೆಚ್ಚು ಭಾರತೀಯರ ಸುರಕ್ಷಿತ ವಾಪಸಾತಿ: ವಿದೇಶಾಂಗ ಸಚಿವಾಲಯದ ಮಾಹಿತಿ!

13/04/2026 8:43 PM
State News
KARNATAKA

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

By kannadanewsnow0913/04/2026 9:36 PM KARNATAKA 2 Mins Read

ನವದೆಹಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ.…

ಬೆಂಗಳೂರು-ಮುಂಬೈ ನಡುವೆ ‘ವಂದೇ ಭಾರತ್ ಸ್ಲೀಪರ್’ ರೈಲು ಸಂಚಾರಕ್ಕೆ ಕೇಂದ್ರದ ಗ್ರೀನ್ ಸಿಗ್ನಲ್

13/04/2026 9:32 PM

ರಾಜ್ಯದಲ್ಲಿ  ₹18,430 ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ; 15,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಠಿ!

13/04/2026 8:39 PM

ಯಶವಂತಪುರ–ನ್ಯೂ ಜಲ್ಪೈಗುರಿ ನಡುವೆ ಬೇಸಿಗೆ ವಿಶೇಷ ರೈಲು ಸಂಚಾರ

13/04/2026 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.