Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ‘ಪರಿಶಿಷ್ಟ ಜಾತಿ’ಗಳಿಗೆ ಒಳಮೀಸಲಾತಿ ಜಾರಿ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

28/04/2026 5:35 AM

BIG NEWS : ‘ಸೂಪರ್ ಎಲ್ ನಿನೋ’ ಎಫೆಕ್ಟ್ : ಭಾರತಕ್ಕೆ ಬರಲಿದೆಯೇ ಭೀಕರ ಬರಗಾಲ?

28/04/2026 5:34 AM

Rain Alert : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ : ಇನ್ನೂ 3 ದಿನ ಭಾರೀ ಮಳೆ ಮುನ್ಸೂಚನೆ.!

28/04/2026 5:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಆತ ವಶೀಕರಣ, ಬೂದಿ ಎರಚುತ್ತಿದ್ದ : ಮಡೆನೂರು ಮನುವಿನ ಕರಾಳ ಮುಖ ಬಯಲು ಮಾಡಿದ ಸಂತ್ರಸ್ತೆ!
KARNATAKA

BREAKING : ಆತ ವಶೀಕರಣ, ಬೂದಿ ಎರಚುತ್ತಿದ್ದ : ಮಡೆನೂರು ಮನುವಿನ ಕರಾಳ ಮುಖ ಬಯಲು ಮಾಡಿದ ಸಂತ್ರಸ್ತೆ!

By kannadanewsnow0522/05/2025 7:36 PM

ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಕಿರುತೆರೆ ನಟ ಮಡೇನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ಹಾಸನದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿ ಇದೀಗ ಠಾಣೆಗೆ ಕರೆತಂದಿದ್ದಾರೆ. ಅತ್ಯಾಚಾರ ಆರೋಪ ಮಾಡಿರುವ ಕಿರುತೆರೆ ನಟಿ ಮನು ವಿರುದ್ಧ ಮತ್ತಷ್ಟು ಗಂಭೀರವಾದ ಆರೋಪ ಮಾಡಿದ್ದು, ಮನು ವಶೀಕರಣ ಮಾಡುತ್ತಿದ್ದ, ಬೂದಿ ಎರಚುತಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಕಿರುತೆರೆ ಕಲಾವಿದ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಡೆನೂರು ಮನು ವಿರುದ್ಧ ಆರೋಪಿಸಿದ್ದ ಯುವತಿ ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದು, ಮಡೆನೂರು ಮನು ವಶೀಕರಣ ಮಾಡುತ್ತಿದ್ದ ಬೂದಿ ಎರಚುತಿದ್ದ. ಮನು ಎರಡು ಬಾರಿ ನನಗೆ ಗರ್ಭಪಾತ ಮಾಡಿಸಿದ್ದಾನೆ. ನನ್ನ ಹೆಂಡತಿ ನನಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಹೇಳುತ್ತಿದ್ದ. ಸರಿ ಮಾಡಿಕೊಳ್ಳುವುದಾಗಿ ಕಷ್ಟಪಡುತ್ತಿದ್ದೇನೆ ಎಂದು ಹೇಳುತ್ತಿದ್ದ.

ಮಡೆನೂರು ಮನುಗಾಗಿ ನಾನೇ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಮನುಗೆ ಜಿಮ್ ಹೋಗಲು ಸಹ ನಾನೇ ದುಡ್ಡು ಕೊಟ್ಟಿದ್ದೇನೆ. ಮುಂದಿನ ಸಿನಿಮಾ ತಮನ್ನಾ ಜೊತೆಗೆ ಎಂದು ಮನು ಹೇಳಿಕೊಳ್ಳುತ್ತಿದ್ದ. ನೀನು ದಪ್ಪ ಇದಿಯಾ ಎಂದು ಮಡೆನೂರು ಮನು ನನಗೆ ಹೀಯಾಳಿಸುತ್ತಿದ್ದ. ಲೇಡಿ ಡಾನ್ ಹೀರೊ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಡ್ರಿಂಕ್ಸ್ ತಂದು ನನಗೂ ಕೊಡಿಸಿ ಖಾಸಗಿ ವಿಡಿಯೋ ಮಾಡ್ಕೊಂಡಿದ್ದಾನೆ. ನನಗೆ ಹುಷಾರಿಲ್ಲ ಅಂತ ಗೊತ್ತಿದ್ದರೂ ಸಹ ನನ್ನ ಯೋಗ ಕ್ಷೇಮ ವಿಚಾರಿಸಲಿಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿ ತಾಳಿ ಕಟ್ಟಿದರೆ ಅದಕ್ಕೆ ಏನು ಬೆಲೆ ಇದೆ? ಎಂದು ಸಂತ್ರಸ್ತೆ ಕಿಡಿ ಕಾರಿದ್ದಾಳೆ.

ಪೊಲೀಸರಿಗೆ ದೂರು ನೀಡುತ್ತೇನೆ ಎಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನನ್ನು ಕೊಲೆ ಮಾಡುವುದಾಗಿ ಮಡೆನೂರು ಮನು ಬೆದರಿಸುತ್ತಿದ್ದ.ನಾನು ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ ಅಂತ ಹೇಳ್ತಿದ್ದ. ಶನಿವಾರ ಬಂದು ನನ್ನ ಮೇಲೆ ಮತ್ತೆ ಅತ್ಯಾಚಾರ ಎಸಗಿ ಹೋಗಿದ್ದಾನೆ. ನನ್ನ ಪತ್ನಿಗೆ ವಿಚ್ಛೇದನ ನೀಡಿ, ನಿನ್ನನ್ನು ಮದುವೆ ಆಗುತ್ತೇನೆ ಅಂತ ಹೇಳಿದ್ದ. ದುಡ್ಡಿಗೋಸ್ಕರ ಆರೋಪ ಮಾಡಿದ್ದಾಳೆ ಎಂದು ಮನು ಹೇಳುತ್ತಿದ್ದಾನೆ.ಮಡೆನೂರು ಮನು ಗಾಗಿ ನಾನೇ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ನಾನ್ಯಾಕೆ ದುಡ್ಡಿಗೆ ಡಿಮ್ಯಾಂಡ್ ಮಾಡಲಿ? ಎಂದು ಸಂತ್ರಸ್ತೆ ಆಕ್ರೋಶ ಹೊರಹಾಕಿದ್ದಾಳೆ.

Share. Facebook Twitter LinkedIn WhatsApp Email

Related Posts

BIG NEWS: ‘ಪರಿಶಿಷ್ಟ ಜಾತಿ’ಗಳಿಗೆ ಒಳಮೀಸಲಾತಿ ಜಾರಿ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

28/04/2026 5:35 AM2 Mins Read

Rain Alert : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ : ಇನ್ನೂ 3 ದಿನ ಭಾರೀ ಮಳೆ ಮುನ್ಸೂಚನೆ.!

28/04/2026 5:29 AM1 Min Read

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

28/04/2026 5:17 AM2 Mins Read
Recent News

BIG NEWS: ‘ಪರಿಶಿಷ್ಟ ಜಾತಿ’ಗಳಿಗೆ ಒಳಮೀಸಲಾತಿ ಜಾರಿ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

28/04/2026 5:35 AM

BIG NEWS : ‘ಸೂಪರ್ ಎಲ್ ನಿನೋ’ ಎಫೆಕ್ಟ್ : ಭಾರತಕ್ಕೆ ಬರಲಿದೆಯೇ ಭೀಕರ ಬರಗಾಲ?

28/04/2026 5:34 AM

Rain Alert : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ : ಇನ್ನೂ 3 ದಿನ ಭಾರೀ ಮಳೆ ಮುನ್ಸೂಚನೆ.!

28/04/2026 5:29 AM

ಸಾರ್ವಜನಿಕರೇ ಗಮನಿಸಿ : ಮೇ.1ರಿಂದ ಬದಲಾಗಲಿದೆ ಈ ಎಲ್ಲಾ ಪ್ರಮುಖ ನಿಯಮಗಳು |New Rules from May.1

28/04/2026 5:22 AM
State News
KARNATAKA

BIG NEWS: ‘ಪರಿಶಿಷ್ಟ ಜಾತಿ’ಗಳಿಗೆ ಒಳಮೀಸಲಾತಿ ಜಾರಿ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

By kannadanewsnow0928/04/2026 5:35 AM KARNATAKA 2 Mins Read

ಬೆಂಗಳೂರು: ಕರ್ನಾಟಕದ ದಶಕಗಳ ಕಾಲದ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ…

Rain Alert : ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಇಬ್ಬರು ಬಲಿ : ಇನ್ನೂ 3 ದಿನ ಭಾರೀ ಮಳೆ ಮುನ್ಸೂಚನೆ.!

28/04/2026 5:29 AM

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

28/04/2026 5:17 AM

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

28/04/2026 5:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.