Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚೀನಾದಲ್ಲಿ ಘೋರ ದುರಂತ : ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ ಸಂಭವಿಸಿ 82 ಸಾವು, 9 ಕಾರ್ಮಿಕರು ನಾಪತ್ತೆ | Coal Mine Explosion In China

ALERT : ಪೋಷಕರೇ ನಿಮ್ಮ ಮಕ್ಕಳ `ಮೊಬೈಲ್’ ನಲ್ಲಿ ಈ ಆ್ಯಪ್‌ ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ.!

BIG NEWS : ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಪ್ರಕರಣ : ಲೋಕಾಯುಕ್ತದಿಂದ ತನಿಖಾ ವರದಿ ಸಲ್ಲಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಒಡಿಶಾದಲ್ಲಿ ‘ಪುರಿ ಜಗನ್ನಾಥ ರಥಯಾತ್ರೆ’ ವೇಳೆ ಕಾಲ್ತುಳಿತ ; ಇಬ್ಬರು ಸಾವು, 130 ಮಂದಿಗೆ ಗಾಯ
INDIA

BREAKING : ಒಡಿಶಾದಲ್ಲಿ ‘ಪುರಿ ಜಗನ್ನಾಥ ರಥಯಾತ್ರೆ’ ವೇಳೆ ಕಾಲ್ತುಳಿತ ; ಇಬ್ಬರು ಸಾವು, 130 ಮಂದಿಗೆ ಗಾಯ

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ಒಡಿಶಾದಲ್ಲಿ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 130 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಯಾತ್ರೆಯಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ.

ಭಾನುವಾರ ಪುರಿಯಲ್ಲಿ ರಥಯಾತ್ರೆಯ ಸಮಯದಲ್ಲಿ, ಬೋಲಾಂಗೀರ್ ಜಿಲ್ಲೆಯ ನಿವಾಸಿಯೊಬ್ಬರು ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಾವು ಆತನನ್ನ ಆಂಬ್ಯುಲೆನ್ಸ್ನಲ್ಲಿ ಇರಿಸಿದಾಗ, ಆತನ ನಾಡಿಮಿಡಿತ ಓಡುತ್ತಿತ್ತು. ಆಸ್ಪತ್ರೆಗೆ ಕರೆದೊಯ್ದು ಸಿಪಿಆರ್ ನೀಡಿದ್ದೇವೆ. ಆದ್ರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಆಂಬ್ಯುಲೆನ್ಸ್ ಅಟೆಂಡೆಂಟ್ ಸುಶಾಂತ್ ಕುಮಾರ್ ಪಟ್ನಾಯಕ್ ಹೇಳಿದ್ದಾರೆ.

ಮತ್ತೋರ್ವ ಭಕ್ತ ರಥದ ಚಕ್ರಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

 

 

BREAKING : ನೀಟ್ ಯುಜಿ 2024 ವಿವಾದ : ‘ಪ್ರಶ್ನೆ ಪತ್ರಿಕೆ’ ಸೋರಿಕೆಯಾಗಿದೆ, ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ : ಸುಪ್ರೀಂಕೋರ್ಟ್

ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಪ್ರಕರಣ : ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ ‘CID’ ಅಧಿಕಾರಿಗಳು

BREAKING : ನಿರಾಕರಿಸಬೇಡಿ, ಸೋರಿಕೆ ನಡೆದಿದೆ, ಸಮಿತಿ ತನಿಖೆ ನಡೆಸಬೇಕು : ‘ನೀಟ್ ಪರೀಕ್ಷೆ’ ಕುರಿತು ‘ಸುಪ್ರೀಂ’ ತೀರ್ಪು

130 injured 130 ಮಂದಿಗೆ ಗಾಯ BREAKING : ಒಡಿಶಾದಲ್ಲಿ 'ಪುರಿ ಜಗನ್ನಾಥ ರಥಯಾತ್ರೆ' ವೇಳೆ ಕಾಲ್ತುಳಿತ ; ಇಬ್ಬರು ಸಾವು BREAKING: Stampede during 'Puri Jagannath Rath Yatra' in Odisha; Two killed
Share. Facebook Twitter LinkedIn WhatsApp Email

Related Posts

NEET-UG 2026 : ಶುಲ್ಕ ಮರುಪಾವತಿ ಪೋರ್ಟಲ್ ಆರಂಭ; ಮೇ 27 ಕೊನೆಯ ದಿನ

2 Mins Read

BREAKING : `SBI’ ಬ್ಯಾಂಕ್ ನೌಕರರ ಮುಷ್ಕರ ಮುಂದೂಡಿಕೆ

2 Mins Read

ವಿಶ್ವದ ಅತ್ಯಂತ ಬಿಸಿಯಾದ 50 ನಗರಗಳು ಭಾರತದಲ್ಲೇ ದಾಖಲು; ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ತಾಪಮಾನ.!

3 Mins Read
Recent News

BREAKING : ಚೀನಾದಲ್ಲಿ ಘೋರ ದುರಂತ : ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ ಸಂಭವಿಸಿ 82 ಸಾವು, 9 ಕಾರ್ಮಿಕರು ನಾಪತ್ತೆ | Coal Mine Explosion In China

ALERT : ಪೋಷಕರೇ ನಿಮ್ಮ ಮಕ್ಕಳ `ಮೊಬೈಲ್’ ನಲ್ಲಿ ಈ ಆ್ಯಪ್‌ ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ.!

BIG NEWS : ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಪ್ರಕರಣ : ಲೋಕಾಯುಕ್ತದಿಂದ ತನಿಖಾ ವರದಿ ಸಲ್ಲಿಕೆ

BIG NEWS : ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನುವಾರುಗಳಿಗೂ ‘ಆಧಾರ್’ ಕಾರ್ಡ್’ : ಬಯೋಮೆಟ್ರೀಕ್ ಗುರುತು ವ್ಯವಸ್ಥೆ ಜಾರಿ.!

State News
KARNATAKA

ALERT : ಪೋಷಕರೇ ನಿಮ್ಮ ಮಕ್ಕಳ `ಮೊಬೈಲ್’ ನಲ್ಲಿ ಈ ಆ್ಯಪ್‌ ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ.!

By kannadanewsnow57 KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹದಿಹರೆಯದ ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಆದರೆ, ಮಕ್ಕಳು ಬಳಸುವ ಆ್ಯಪ್‌ಗಳ (Apps)…

BIG NEWS : ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಪ್ರಕರಣ : ಲೋಕಾಯುಕ್ತದಿಂದ ತನಿಖಾ ವರದಿ ಸಲ್ಲಿಕೆ

BIG NEWS : ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನುವಾರುಗಳಿಗೂ ‘ಆಧಾರ್’ ಕಾರ್ಡ್’ : ಬಯೋಮೆಟ್ರೀಕ್ ಗುರುತು ವ್ಯವಸ್ಥೆ ಜಾರಿ.!

BREAKING : ಪುಷ್ಪ ಸಿನಿಮಾ ಶೈಲಿಯಲ್ಲಿ ಸ್ಪಿರಿಟ್ ಸಾಗಾಟ: ಬೆಳಗಾವಿ ಗಡಿಯಲ್ಲಿ ₹35 ಲಕ್ಷ ಮೌಲ್ಯದ ಮಾಲು ಜಪ್ತಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.