ಮುಂಬೈ : ಬ್ಯಾಂಕಿಂಗ್ ವಲಯ ಮತ್ತು ಹಣಕಾಸು ಷೇರುಗಳ ನೇತೃತ್ವದಲ್ಲಿ ಷೇರು ಮಾರುಕಟ್ಟೆಗಳು ಇಂದು ಭರ್ಜರಿ ಆರಂಭ ಕಂಡಿದ್ದು, ನಿಫ್ಟಿ 50 411.85 ಪಾಯಿಂಟ್ಸ್ ಏರಿಕೆಯಾಗಿದೆ.
Nifty, Sensex rallied around 1.5 % after Maharashtra election results, Experts noted short term rally
Read @ANI Story | https://t.co/V2wWc8KvrP#Nifty #Sensex #Stocks pic.twitter.com/WiGwe0dq9s
— ANI Digital (@ani_digital) November 25, 2024
ಬಿಎಸ್ಇ ಸೆನ್ಸೆಕ್ಸ್ 1192.49 ಪಾಯಿಂಟ್ಸ್ ಏರಿಕೆಗೊಂಡು 80,309.60 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 411.85 ಪಾಯಿಂಟ್ಸ್ ಏರಿಕೆಗೊಂಡು 24,319.10 ಕ್ಕೆ ತಲುಪಿದೆ.
ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ.ವಿ.ಕೆ.ವಿಜಯಕುಮಾರ್ ಮಾತನಾಡಿ, ಶುಕ್ರವಾರ ನಿಫ್ಟಿಯಲ್ಲಿ 557 ಪಾಯಿಂಟ್ಗಳ ಏರಿಕೆಯಲ್ಲಿ ಮಾರುಕಟ್ಟೆಯ ಆಶ್ಚರ್ಯದ ಸಾಮರ್ಥ್ಯವು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.