Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

BIG NEWS : HD ಕುಮಾರಸ್ವಾಮಿ ಗೋಸುಂಬೆ ರಾಜಕಾರಣಿ ಮಾಡುತ್ತಿದ್ದಾರೆ : ಶಾಸಕ HC ಬಾಲಕೃಷ್ಣ ವಾಗ್ದಾಳಿ!

ಯಾವುದೋ ಜಾಗಕ್ಕೆ ಹೋದ ತಕ್ಷಣ ಮೂಡ್ ಬದಲಾಗುತ್ತದೆಯೇ? ಇದರ ಹಿಂದಿದೆ ಅಚ್ಚರಿಯ ರಹಸ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!
KARNATAKA

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

By ಸುರೇಶ್‌

ಬೆಂಗಳೂರು : ಅಪರಿಚಿತ ವ್ಯಕ್ತಿಗಳು ಒಡಿಶಾ ಶಾಸಕರನ್ನು ಭೇಟಿಯಾಗಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಪರಿಚಿತ ನಾಲ್ವರು ವ್ಯಕ್ತಿಗಳು ಒಡಿಶಾ ಶಾಸಕರನ್ನು ಭೇಟಿಯಾಗಿ 5 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ತಿಳಿಸಿದರು.

ಈ ವಿಚಾರವಾಗಿ ಬೆಂಗಳೂರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಡಿಶಾ ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ಇದ್ದರು ಬಿಜೆಪಿಯವರು ಕೂಡ ಮಾಡಿಕೊಂಡು ಉಳಿದುಕೊಂಡಿದ್ದಾರೆ. ಬ್ಯಾಟರಾಯನಪುರ ಸುರೇಶ್ ಎಂಬುವನ ಮೂಲಕ ಮಾಡಿದ್ದಾರೆ. ಐದು ಕೋಟಿ ಆಫರ್ ಕೊಟ್ಟು ನಮ್ಮ ಶಾಸಕರನ್ನು ಭೇಟಿಯಾಗಿದ್ದಾರೆ.

ಆದರೆ ಅವರ ಕುದುರೆ ವ್ಯಾಪಾರಕ್ಕೆ ನಮ್ಮ ಶಾಸಕರು ಒಪ್ಪಿಲ್ಲ ಒಟ್ಟು ನಾಲ್ವರು ಇದ್ದರು. ಇಬ್ಬರನ್ನು ನಮ್ಮವರು ಹಿಡಿದಿದ್ದಾರೆ.ಖಾಲಿ ಚೆಕ್ ಸಮೇತ ಹಿಡಿದಿದ್ದಾರೆ ಪೊಲೀಸರು ಕೂಡ ದೂರು ಕೊಟ್ಟಿದ್ದಾರೆ. ಅವರ ವಿರುದ್ಧ ಕಾನೂನಿನ ಅಡಿ ಕ್ರಮ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

2 Mins Read

BIG NEWS : HD ಕುಮಾರಸ್ವಾಮಿ ಗೋಸುಂಬೆ ರಾಜಕಾರಣಿ ಮಾಡುತ್ತಿದ್ದಾರೆ : ಶಾಸಕ HC ಬಾಲಕೃಷ್ಣ ವಾಗ್ದಾಳಿ!

2 Mins Read

BREAKING : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸವಾಲು ಹಾಕಿ, ವಿಡಿಯೋ ರಿಲೀಸ್ ಮಾಡಿದ ಶಾಸಕ ಬಾಲಕೃಷ್ಣ!

2 Mins Read
Recent News

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

BIG NEWS : HD ಕುಮಾರಸ್ವಾಮಿ ಗೋಸುಂಬೆ ರಾಜಕಾರಣಿ ಮಾಡುತ್ತಿದ್ದಾರೆ : ಶಾಸಕ HC ಬಾಲಕೃಷ್ಣ ವಾಗ್ದಾಳಿ!

ಯಾವುದೋ ಜಾಗಕ್ಕೆ ಹೋದ ತಕ್ಷಣ ಮೂಡ್ ಬದಲಾಗುತ್ತದೆಯೇ? ಇದರ ಹಿಂದಿದೆ ಅಚ್ಚರಿಯ ರಹಸ್ಯ!

BREAKING : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸವಾಲು ಹಾಕಿ, ವಿಡಿಯೋ ರಿಲೀಸ್ ಮಾಡಿದ ಶಾಸಕ ಬಾಲಕೃಷ್ಣ!

State News
KARNATAKA

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಈ ವರ್ಷ ಮಾರುಕಟ್ಟೆಯಲ್ಲಿ ಕಾಣುತ್ತಿರುವಷ್ಟು ನೇರಳೆ ಹಣ್ಣುಗಳನ್ನು ನಾನು ಕಳೆದ ಮೂರು ದಶಕಗಳಲ್ಲಿ ಎಂದೂ ನೋಡಿಲ್ಲ ಎಂಬುದು ಎಲ್ಲರ…

BIG NEWS : HD ಕುಮಾರಸ್ವಾಮಿ ಗೋಸುಂಬೆ ರಾಜಕಾರಣಿ ಮಾಡುತ್ತಿದ್ದಾರೆ : ಶಾಸಕ HC ಬಾಲಕೃಷ್ಣ ವಾಗ್ದಾಳಿ!

BREAKING : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸವಾಲು ಹಾಕಿ, ವಿಡಿಯೋ ರಿಲೀಸ್ ಮಾಡಿದ ಶಾಸಕ ಬಾಲಕೃಷ್ಣ!

ರಾತ್ರಿ ಮಲಗುವಾಗ `ಮೊಬೈಲ್’ ಪಕ್ಕದಲ್ಲೇ ಇಡ್ತೀರಾ? ಈ ಗಂಭೀರ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು ಎಚ್ಚರ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.