Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ಬಂದ ಮೊದಲ ರಕ್ಷಣಾ ವಿಮಾನ : 110 ವಿದ್ಯಾರ್ಥಿಗಳು ವಾಪಸ್ | Operation Sindhu

19/06/2025 6:27 AM

SHOCKING : ರಾಜ್ಯದಲ್ಲಿ ಘೋರ ದುರಂತ : ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು.!

19/06/2025 6:25 AM

BREAKING : ಇಸ್ರೇಲ್-ಇರಾನ್ ಸಂಘರ್ಷ : ಇರಾನ್ ನಿಂದ ಸುರಕ್ಷಿತವಾಗಿ ಭಾರತಕ್ಕೆ 110 ವಿದ್ಯಾರ್ಥಿಗಳು ವಾಪಸ್ | Operation Sindhu

19/06/2025 6:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರು ಅರಮನೆ ಜಾಗಕ್ಕೆ ‘TDR’ ನೀಡುವ ಕುರಿತು ಅರ್ಜಿ : ಮಾ.20ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
INDIA

BREAKING : ಬೆಂಗಳೂರು ಅರಮನೆ ಜಾಗಕ್ಕೆ ‘TDR’ ನೀಡುವ ಕುರಿತು ಅರ್ಜಿ : ಮಾ.20ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

By kannadanewsnow0527/02/2025 2:57 PM

ನವದೆಹಲಿ : ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಮೈಸೂರು ರಾಜಮನೆತನ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು.ವಿಚಾರಣೆ ಬಳಿಕ ನ್ಯಾ.ಸುಂದರೇಶ್ ಹಾಗು ನ್ಯಾ ಅರವಿಂದ್ ಕುಮಾರ್ ನೇತೃತ್ವದ ಪೀಠವು ಒಂದು ವಾರಗಳಿಗೆ ಟಿಡಿಆರ್ ಪಾವತಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿತು

ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ರಾಜಮನೆತನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ನ್ಯಾ.ಸುಂದರೇಶ್ ಹಾಗು ನ್ಯಾ ಅರವಿಂದ್ ಕುಮಾರ್ ನೇತೃತ್ವದ ಪೀಠವು ರಾಜಮನೆತನ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದರು. ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದರು. ಬಳಕೆ ಮಾಡಿದ್ದಷ್ಟು ಭೂಮಿಗೆ ಟಿಡಿಆರ್ ನೀಡಲಾಗುತ್ತದೆ. ಉಳಿದ ಭೂಮಿಯನ್ನು ನಾವು ಬಳಕೆ ಮಾಡುತ್ತಿಲ್ಲ ಎಂದು ವಾದಿಸಿದರು.

ರಸ್ತೆ ಅಗಲೀಕರಣ ಪ್ರಸ್ತಾಪವನ್ನು ಕ್ಯಾಬಿನೆಟ್ ನಲ್ಲಿ ಕೈ ಬಿಡಲಾಗಿದೆ.ಈಗ ಬಳಸಿದ ಭೂಮಿಗೆ ಸುಮಾರು 45 ಕೋಟಿ ಆರ್ ನೀಡಬೇಕು. ಹಾಗಾಗಿ ನಾವು ಬಳಸಿದ ಜಮೀನಿಗೆ ಮಾತ್ರ ಟಿಡಿಆರ್ ನೀಡುತ್ತೇವೆ. ಇಲ್ಲದಿದ್ದರೆ 3400 ಕೋಟಿ ಟಿಡಿಆರ್ ನೀಡಬೇಕಾಗುತ್ತದೆ ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆ ಆಗುತ್ತದೆ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

ಬಳಿಕ ನ್ಯಾಯ ಪೀಠವು ಒಂದು ವಾರದೊಳಗೆ ಟಿಡಿಆರ್ ಪಾವತಿ ಮಾಡಬೇಕು. ನ್ಯಾಯಾಲಯದ ನೋಂದಣಿಯೊಂದಿಗೆ ಒಂದು ವಾರದಲ್ಲಿ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 10 ದಿನಗಳ ನಂತರ ವಿಚಾರಣೆಗೆ ದಿನಾಂಕ ನಿಗದಿ ಮಾಡಲು ಸೂಚನೆ ನೀಡಿತು. ಹಾಗಾಗಿ ರಾಜಮನೆತನ ಅರ್ಜಿಯ ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು.

Share. Facebook Twitter LinkedIn WhatsApp Email

Related Posts

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ಬಂದ ಮೊದಲ ರಕ್ಷಣಾ ವಿಮಾನ : 110 ವಿದ್ಯಾರ್ಥಿಗಳು ವಾಪಸ್ | Operation Sindhu

19/06/2025 6:27 AM1 Min Read

BREAKING : ಇಸ್ರೇಲ್-ಇರಾನ್ ಸಂಘರ್ಷ : ಇರಾನ್ ನಿಂದ ಸುರಕ್ಷಿತವಾಗಿ ಭಾರತಕ್ಕೆ 110 ವಿದ್ಯಾರ್ಥಿಗಳು ವಾಪಸ್ | Operation Sindhu

19/06/2025 6:21 AM1 Min Read

NEET Cutoff Marks 2025 : ಸರ್ಕಾರಿ ಸೀಟು ಪಡೆಯಲು ಎಷ್ಟು ‘ಅಂಕ’ ಬೇಕು.? ‘ಸಾಮಾನ್ಯ, OBC, SC-ST’ಗಳಿಗೆ ‘ಕಟ್ಆಫ್’ ಎಷ್ಟು.? ತಿಳಿಯಿರಿ

19/06/2025 6:15 AM2 Mins Read
Recent News

BREAKING: ಯುದ್ಧಪೀಡಿತ ಇರಾನ್ ನಿಂದ ದೆಹಲಿಗೆ ಬಂದ ಮೊದಲ ರಕ್ಷಣಾ ವಿಮಾನ : 110 ವಿದ್ಯಾರ್ಥಿಗಳು ವಾಪಸ್ | Operation Sindhu

19/06/2025 6:27 AM

SHOCKING : ರಾಜ್ಯದಲ್ಲಿ ಘೋರ ದುರಂತ : ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು.!

19/06/2025 6:25 AM

BREAKING : ಇಸ್ರೇಲ್-ಇರಾನ್ ಸಂಘರ್ಷ : ಇರಾನ್ ನಿಂದ ಸುರಕ್ಷಿತವಾಗಿ ಭಾರತಕ್ಕೆ 110 ವಿದ್ಯಾರ್ಥಿಗಳು ವಾಪಸ್ | Operation Sindhu

19/06/2025 6:21 AM

BIG NEWS: ರಾಜ್ಯದ ಶಾಲೆಗಳಲ್ಲಿ ‘ಜಾಗೃತಿ ಕ್ಲಬ್’ ಆರಂಭ: ಡಿಸಿಎಂ ಡಿ.ಕೆ ಶಿವಕುಮಾರ್

19/06/2025 6:17 AM
State News
KARNATAKA

SHOCKING : ರಾಜ್ಯದಲ್ಲಿ ಘೋರ ದುರಂತ : ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು.!

By kannadanewsnow5719/06/2025 6:25 AM KARNATAKA 1 Min Read

ಬಳ್ಳಾರಿ : ರಾಜ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಆತ್ಮಹತ್ಯೆ…

BIG NEWS: ರಾಜ್ಯದ ಶಾಲೆಗಳಲ್ಲಿ ‘ಜಾಗೃತಿ ಕ್ಲಬ್’ ಆರಂಭ: ಡಿಸಿಎಂ ಡಿ.ಕೆ ಶಿವಕುಮಾರ್

19/06/2025 6:17 AM

ಡಿಸಿಇಟಿ-25 ಪರೀಕ್ಷೆ ಬರೆದ 1 ಗಂಟೆಯಲ್ಲಿ ಕನ್ನಡ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಕೆಇಎ

19/06/2025 6:16 AM
vidhana soudha

BREAKING: ಇಂದು ನಂದಿಬೆಟ್ಟದಲ್ಲಿ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ರದ್ದು |Karnataka Cabinet Meeting

19/06/2025 6:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.