ಬೆಂಗಳೂರು : ಕಳೆದ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಇದೀಗ ಸ್ಪೋಟಕವಾದಂತ ಮಾಹಿತಿ ಬಹಿರಂಗವಾಗಿದ್ದು ಸುದ್ದಗುಂಟೆಪಾಳ್ಯ ಕೇಸ್ ನ ಶಂಕಿತ ಉಗ್ರರೇ 4 ವರ್ಷಗಳ ಹಿಂದೆ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
‘ಕಾನೂನು ಮಾಡುವ ಹಕ್ಕು ಸಂಸತ್ತಿಗಿದೆ’: CAA ಕುರಿತ ಕೇರಳ, ತಮಿಳುನಾಡು, ಬಂಗಾಳ ಸರ್ಕಾರಗಳಿಗೆ ‘ಅಮಿತ್ ಶಾ’ ಉತ್ತರ
ಇದೀಗ ಆರೋಪಿಗಳಿಗೆ ISIS ಲಿಂಕ್ ಹೊಂದಿದೆ ಎನ್ನಲಾಗುತ್ತಿದೆ. ಬೆಂಗಳೂರು ಶಂಕಿತ ಉಗ್ರ ಆಲ್ ಹಿಂದೂ ಮೊಡ್ಯೂಲ್ ಸದಸ್ಯರು ಎಂದು ಹೇಳಲಗುತ್ತಿದ್ದೂ, ಹಿಂದೂ ಮುಖಂಡರೇ ಉಗ್ರ ಸಂಘಟನೆಯ ಟಾರ್ಗೆಟ್ ಆಗಿದ್ದರೂ ಎನ್ನಲಾಗುತ್ತಿದೆ.
BREAKING : ತುಮಕೂರಲ್ಲಿ ಎರಡು ‘KSRTC’ ಬಸ್ ಗಳ ನಡುವೆ ಅಪಘಾತ : 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಬೆಂಗಳೂರಿನಲ್ಲಿ ಕೆಫೆಯಲ್ಲಿ ಬಾಂಬ್ ಸ್ಫೋಟಕ ರಹಸ್ಯ ಬಯಲು ಆಗಿದ್ದು, ಕೆಫೆಯಲ್ಲಿ ನರಮೇಧಕ್ಕೆ ಶಂಕಿತ ಉಗ್ರರಿಂದ ದೊಡ್ಡ ಸ್ಕೆಚ್ ರೂಪಿತವಾಗಿತ್ತು. ನಾಲ್ಕು ವರ್ಷಗಳ ಹಿಂದೆ ಸ್ಪೋಟಕ್ಕೆ ಸಂಚುರೂಪಿಸಿದ್ದರು ಶಂಕಿತ ಉಗ್ರರ ಟಾರ್ಗೆಟನ್ನು ಪೊಲೀಸರು ವಿಫಲಗೊಳಿಸಿದ್ದರು. ಆಲ್ ಹಿಂದು ಮೊಡ್ಯೂಲ್ ಸದಸ್ಯರನ್ನು ಪೊಲೀಸರ ವಶಪಡಿಸಿಕೊಂಡಿದ್ದು, ಸುದ್ದಗೊಂಟಿಪಾಳ್ಯ ಕೆಸ್ ನಲ್ಲಿ ಮಾಸ್ಟರ್ ಮೈಂಡ್ ಮತೀನ್, ಸೈಯದ್ ಅಲಿ ಪರಾರಿಯಾಗಿದ್ದರು ಎನ್ನಲಾಗಿದೆ.
ಪಾಕ್-ಭಾರತ ಸಂಬಂಧ ಹದಗೆಡಲಿದೆ, ಚೀನಾ ಜೊತೆಗೆ ಸಶಸ್ತ್ರ ಸಂಘರ್ಷದ ಅಪಾಯ ಹೆಚ್ಚಲಿದೆ : ಯುಎಸ್ ಇಂಟೆಲ್
ಈಗಾಗಲೇ ಕೇಂದ್ರ ತನಿಖಾ ಸಮಸ್ಯೆಗಳಾದ ಎನ್ಐಎ ಸೇರಿದಂತೆ ಹಲವು ತನಿಕ ತಂಡಗಳು ಉಗ್ರನ ಪತ್ತೆಗಾಗಿ ಕಳೆದ 15 ದಿನಗಳಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು ಇದುವರೆಗೂ ಸಂಗೀತ ಉಗ್ರ ಪೊಲೀಸರ ಕೈಗೆ ಸಿಗದೆ ತಲೆಮರಿಸಿಕೊಂಡಿದ್ದಾನೆ.
ಈಗಾಗಲೇ ಬೆಂಗಳೂರು ಸೇರಿದಂತೆ ಅಕ್ಕ ಪಕ್ಕದ ರಾಜ್ಯಗಳಿಗೂ ತೆರಳಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ಬಳ್ಳಾರಿ ಕೇಂದ್ರ ಕಾರ್ಯ ಗ್ರಹಕ್ಕೆ ತೆರಳಿ ಅಲ್ಲಿರುವ ಹಲವು ಶಂಕಿತ ಉಗ್ರರನ್ನು ವಿನಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಂಬರ್ನ ಹಲವು ಮಾಹಿತಿ ಕುರಿತು ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ ಶಿಕರದಲ್ಲೇ ಅಧಿಕಾರಿಗಳು ಬಾಂಬರ್ ನ ಹೆಡೆಮುಡಿ ಕಟ್ಟಲಿದ್ದಾರೆ.