BREAKING : ತುಮಕೂರಲ್ಲಿ  ಎರಡು ‘KSRTC’ ಬಸ್ ಗಳ ನಡುವೆ ಅಪಘಾತ : 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ತುಮಕೂರು : ಚಾಲಕರ ನಿರ್ಲಕ್ಷತನದಿಂದ ಎರಡು ಕೆ ಎಸ್ ಆರ್ ಟಿ ಸಿ ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ಬಸ್ಸುಗಳಲ್ಲಿದ್ದ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ. ಇನ್ಮುಂದೆ ಭಾನುವಾರವೂ ‘ಉಪ ನೋಂದಣಾಧಿಕಾರಿ’ಗಳ ಕಚೇರಿ ಓಪನ್ ಮಾಡುವಂತೆ ‘ರಾಜ್ಯ ಸರ್ಕಾರ’ ಆದೇಶ ಕೆಎಸ್ಆರ್ಟಿಸಿ ಬಸ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ಬಸ್ಸುಗಳಲ್ಲಿ ಇದ್ದ ಸುಮಾರು 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ನಡೆದಿದ್ದು, ಗಾಯಾಳುಗಳಿಗೆ … Continue reading BREAKING : ತುಮಕೂರಲ್ಲಿ  ಎರಡು ‘KSRTC’ ಬಸ್ ಗಳ ನಡುವೆ ಅಪಘಾತ : 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ