Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಏನಾಗುತ್ತೆ? ಇಂಧನ ದರ ಭಾರಿ ಇಳಿಕೆ ಸಾಧ್ಯತೆ: ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ರೆಡ್ ವರ್ಸಸ್ ಆರೆಂಜ್ ಹೀಟ್ ಅಲರ್ಟ್: ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಅಪಾಯಕಾರಿ? ಹವಾಮಾನ ಇಲಾಖೆಯ ಎಚ್ಚರಿಕೆಯ ಹಿಂದಿನ ಅಸಲಿ ಕಥೆ ಇಲ್ಲಿದೆ!

ಭಾರತ ಅಮೆರಿಕದ ‘ಅತ್ಯಗತ್ಯ ಪಾಲುದಾರ’: ಪ್ರಧಾನಿ ಮೋದಿ ಭೇಟಿಯಾದ ಮಾರ್ಕೊ ರೂಬಿಯೋ; ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಚರ್ಚೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಮೇರಿಕಾದಲ್ಲಿ ಜನಪ್ರಿಯ ಚೆಸ್ ಗ್ರಾಂಡ್ ಮಾಸ್ಟರ್ ಡೆನಿಯಲ್ ನರೋಡಿಟ್ಸ್ಕಿ ಶವವಾಗಿ ಪತ್ತೆ!
WORLD

BREAKING : ಅಮೇರಿಕಾದಲ್ಲಿ ಜನಪ್ರಿಯ ಚೆಸ್ ಗ್ರಾಂಡ್ ಮಾಸ್ಟರ್ ಡೆನಿಯಲ್ ನರೋಡಿಟ್ಸ್ಕಿ ಶವವಾಗಿ ಪತ್ತೆ!

By ಸುರೇಶ್‌

ಅಮೇರಿಕಾದಲ್ಲಿ ಜನಪ್ರಿಯ ಚೆಸ್ ಗ್ರಾಂಡ್ ಮಾಸ್ಟರ್ ಶವವಾಗಿ ಪತ್ತೆಯಾಗಿದ್ದಾರೆ. ಎಸ್ ಗ್ರಾಂಡ್ ಮಾಸ್ಟರ್ ಡೆನಿಯಲ್ ನರೋಡಿಟ್ಸ್ಕಿ (29) ಸಾವನಪ್ಪಿದ್ದು ಚಾರ್ಲೆಟ್ ಮೂಲದ ಜಸ್ ಗ್ರಾಂಡ್ ಮಾಸ್ಟರ್ ಡ್ಯೂನಿಯಲ್ ಶವವಾಗಿ ಪ್ರತಿಯಾಗಿದ್ದಾರೆ ಅಮೆರಿಕದಲ್ಲಿ ಜನಪ್ರಿಯ ಗ್ರಾಂಡ್ ಮಾಸ್ಟರ್ ಆಗಿದ್ದಾರೆ, ನಿರೂಪಕ ಮತ್ತು ಶಿಕ್ಷಣ ತಜ್ಞ ಲೇಖಕರಾಗಿಯೂ ಪ್ರಸಿದ್ಧಿ ಪಡೆದಿದ್ದರು.

ಡೆನಿಯಲ್ ನರೋಡಿಟ್ಸ್ಕಿ ಒಬ್ಬ ಅಮೆರಿಕನ್ ಚೆಸ್‌ ಗ್ರ್ಯಾಂಡ್‌ಮಾಸ್ಟರ್, ಬರಹಗಾರ, ನಿರೂಪಕ ಮತ್ತು ಸ್ಟ್ರೀಮರ್ ಆಗಿದ್ದಾರೆ. ಅವರು ಮಾಜಿ ವಿಶ್ವ ಯುವ ಚಾಂಪಿಯನ್ ಆಗಿದ್ದು, 2014 ರಲ್ಲಿ ಮಿಲಿಯನೇರ್ ಚೆಸ್ ಓಪನ್‌ನಲ್ಲಿ ಮೊದಲ ಸ್ಥಾನ ಗಳಿಸಿದರು ಮತ್ತು ಮೇ 2017 ರಲ್ಲಿ ತಮ್ಮ ಗರಿಷ್ಠ FIDE ರೇಟಿಂಗ್ 2647 ತಲುಪಿದರು. ಅವರು 2019 ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು 2020 ರಿಂದ ಉತ್ತರ ಕೆರೊಲಿನಾದ ಷಾರ್ಲೆಟ್‌ನಲ್ಲಿ ವಾಸಿಸುತ್ತಿದ್ದರು. ಇದೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ.

Share. Facebook Twitter LinkedIn WhatsApp Email

Related Posts

ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ: 12 ಲಕ್ಷ ಭಾರತೀಯರ ಭವಿಷ್ಯ ತೂಗುಯ್ಯಾಲೆಯಲ್ಲಿ! | US Green Card

2 Mins Read

ಗ್ರೀನ್ ಕಾರ್ಡ್ ಬೇಕಿದ್ದರೆ ತಾಯ್ನಾಡಿಗೆ ಮರಳಿ: ವಲಸಿಗರಿಗೆ ಹೊಸ ನಿಯಮ ಜಾರಿಗೊಳಿಸಿದ ಅಮೇರಿಕ ಅಧ್ಯಕ್ಷ ಟ್ರಂಪ್ | US Green Card

2 Mins Read

BIG UPDATE: ಚೀನಾ ಗಣಿಯಲ್ಲಿ ಭೀಕರ ಸ್ಪೋಟ: ಮೃತರ ಸಂಖ್ಯೆ 90ಕ್ಕೆ ಏರಿಕೆ, 200ಕ್ಕೂ ಹೆಚ್ಚು ಮಂದಿ ರಕ್ಷಣೆ

2 Mins Read
Recent News

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಏನಾಗುತ್ತೆ? ಇಂಧನ ದರ ಭಾರಿ ಇಳಿಕೆ ಸಾಧ್ಯತೆ: ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ!

ರೆಡ್ ವರ್ಸಸ್ ಆರೆಂಜ್ ಹೀಟ್ ಅಲರ್ಟ್: ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಅಪಾಯಕಾರಿ? ಹವಾಮಾನ ಇಲಾಖೆಯ ಎಚ್ಚರಿಕೆಯ ಹಿಂದಿನ ಅಸಲಿ ಕಥೆ ಇಲ್ಲಿದೆ!

ಭಾರತ ಅಮೆರಿಕದ ‘ಅತ್ಯಗತ್ಯ ಪಾಲುದಾರ’: ಪ್ರಧಾನಿ ಮೋದಿ ಭೇಟಿಯಾದ ಮಾರ್ಕೊ ರೂಬಿಯೋ; ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಚರ್ಚೆ

BIG NEWS: ‘ವಿಲ್ ನೋಂದಣಿ’ ಕಡ್ಡಾಯವಲ್ಲ, ನೋಂದಾಯಿಸದಿದ್ದರೂ ಅದು ಸಿಂಧು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

State News
KARNATAKA

BIG Alert: ಫ್ರಿಡ್ಜ್ ಕ್ಲೀನ್ ಮಾಡೋ ಮುನ್ನ ಎಚ್ಚರ! ದೊಡ್ಡಬಳ್ಳಾಪುರದಲ್ಲಿ ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

By ವಸಂತ ಬಿ ಈಶ್ವರಗೆರೆ KARNATAKA 1 Min Read

ದೊಡ್ಡಬಳ್ಳಾಪುರ: ಮನೆಯಲ್ಲಿ ಫ್ರಿಡ್ಜ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ (ವಿದ್ಯುತ್ ಶಾಕ್) ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು…

ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ

ನುಡಿದಂತೆ ನಡೆದ ಹೆಮ್ಮೆ ನಮ್ಮದು: ಮೂರು ವರ್ಷಗಳ ಸಾರ್ಥಕ ಆಡಳಿತದ ಸಾಧನೆ ಬಿಚ್ಚಿಟ್ಟ ರಾಜ್ಯ ಸರ್ಕಾರ!

ಶಿವಮೊಗ್ಗ: ಮೇ.25ರಂದು ಸೊರಬದ ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.