ಬೆಂಗಳೂರು : ಹಿಂದೂ ಯುವಕನೊಬ್ಬನನ್ನು ಬಲವಂತವಾಗಿ ಮತಾಂತರ ಮಾಡಿ ಖತ್ನಾ ಮಾಡಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
BIG NEWS: ಹಿಮಪಾತದಲ್ಲಿ ಖ್ಯಾತ ಪರ್ವತಾರೋಹಿ ʻಸವಿತಾ ಕನ್ಸವಾಲ್ʼ ಸೇರಿ ಏಳು ಮಂದಿ ಸಾವು, 25 ಮಂದಿ ನಾಪತ್ತೆ
ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಹಿಂದು ಯುವಕನನ್ನು ಬಲವಂತವಾಗಿ ಮತಾಂತರ ಮತ್ತು ಖತ್ನಾ ಮಾಡಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಬ್ಬೀರ್ ಮತ್ತು ಅತ್ತಾವರ್ ರೆಹಮಾನ್ ಬಂಧಿತ ಆರೋಪಿಗಳು.
ಶ್ರೀಧರ್ ಎಂಬ ಹಿಂದೂ ಯುವಕನನ್ನು ಆರೋಪಿ ಅತ್ತಾವರ್ ಮಸೀದಿಗೆ ಕರೆದುಕೊಂಡು ಬಂದಿದ್ದ, ಈ ವೇಳೆ ಮಸಿದೀಯಲ್ಲೇ ಶ್ರೀಧರ್ ನನ್ನು ಮತಾಂತರ ಮಾಡಿದ್ದ ಎನ್ನಲಾಗಿದ್ದು, ನಾಪತ್ತೆಯಾದ ಮಸೀದಿ ಅಧ್ಯಕ್ಷ ನಯಾಜ್ ಪಾಷಾಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.