ನವದೆಹಲಿ : ಸೆಪ್ಟೆಂಬರ್ 28 ರಂದು ಜಾರಿ ನಿರ್ದೇಶನಾಲಯವು ಗೇಮಿಂಗ್ ಅಪ್ಲಿಕೇಶನ್ ಇ-ನಗೆಟ್ಸ್ ಗೆ ಸಂಬಂಧಿಸಿದಂತೆ ಅಮೀರ್ ಖಾನ್ ಮತ್ತು ಇತರರ ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ₹12.83 ಕೋಟಿ ಮೌಲ್ಯದ ಬಿಟ್ ಕಾಯಿನ್’ಗಳನ್ನ ಸ್ಥಗಿತಗೊಳಿಸಿದೆ.
ED has frozen Bitcoins worth Rs 12.83 crores under provisions of the Prevention of Money Laundering Act (PMLA) related to probe against one Aamir Khan & others regarding a gaming app E-nuggets: ED official
— ANI (@ANI) September 28, 2022
ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ನಿಬಂಧನೆಗಳ ಅಡಿಯಲ್ಲಿ ಕ್ರಿಪ್ಟೋಕರೆನ್ಸಿಯನ್ನು ಸ್ಥಗಿತಗೊಳಿಸಲಾಗಿದೆ.