ಝಾನ್ಸಿ ; ಉತ್ತರ ಪ್ರದೇಶದ ಝಾನ್ಸಿ ಬಳಿ ಟಿ-90 ಟ್ಯಾಂಕ್ ಬ್ಯಾರೆಲ್ ಸ್ಫೋಟಗೊಂಡು ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ, ಒಬ್ಬರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Two Indian Army personnel including a JCO lost their lives after the barrel of a T-90 tank burst during field firing exercise today in Babina Cantonment near Jhansi. Court of Inquiry has been ordered to investigate the incident: Indian Army officials
— ANI (@ANI) October 7, 2022
ಭಾರತೀಯ ಸೇನಾ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, “ಝಾನ್ಸಿ ಸಮೀಪದ ಬಬಿನಾ ಕಂಟೋನ್ಮೆಂಟ್ನಲ್ಲಿ ಇಂದು ಫೀಲ್ಡ್ ಫೈರಿಂಗ್ ಅಭ್ಯಾಸದ ವೇಳೆ ಟಿ -90 ಟ್ಯಾಂಕ್ನ ಬ್ಯಾರೆಲ್ ಸ್ಫೋಟಗೊಂಡು ಜೆಸಿಒ ಸೇರಿದಂತೆ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಕೋರ್ಟ್ ಆಫ್ ಇನ್ವೆಸ್ಟಿಗೇಷನ್ಗೆ ಆದೇಶಿಸಲಾಗಿದೆ” ಎಂದರು.