ತಿರುಚಿ : ಎನ್ಐಬಿ ಅಧಿಕಾರಿಗಳು ತಮಿಳುನಾಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೃಹತ್ ಡ್ರಗ್ಸ್ ಜಾಲ ಭೇಧಿಸಿದ್ದಾರೆ.
ತಿರುಚಿಯಲ್ಲಿರುವ ಶ್ರೀಲಂಕಾ ಕ್ಯಾಂಪ್ನಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಕಂಗ್ ಪಿನ್ಗಳು ಸೇರಿ 9 ಆರೋಪಿಗಳನ್ನ ಎನ್ಐಎ ಬಂಧಿಸಿದೆ.
ಅದ್ರಂತೆ, ಶ್ರೀಲಂಕಾದ ಡ್ರಗ್ ಮಾಫಿಯಾ ಕಿಂಗ್ ಪಿನ್ಗಳಾದ ಗುಣಶೇಖರನ್, ಪುಷ್ಪರಾಜನ್ ಅಲಿಯಾಸ್ ಪೋಕುಟ್ಟಿ ಸೇರಿ 9 ಪೆಡ್ಲರ್’ಗಳ ಬಂಧಿಸಲಾಗಿದೆ. ಬಂಧಿತರಿಗೆ ಪಾಕ್ನ ಡ್ರಗ್ ಪೆಡ್ಲರ್ ಹಾಜಿ ಸಲೀಂ ಜತೆ ಲಿಂಕ್ ಇದೆ ಅನ್ನೋ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ನೆಚ್ಚಿನ ವ್ಯಕ್ತಿಯ ಫೋಟೋ ಇರುವ ‘ಟಿ-ಶರ್ಟ್’ ಧರಿಸೋದ್ರಿಂದ ‘ಧಾರ್ಮಿಕ ಅಶಾಂತಿ’ ಉಂಟಾಗೋದಿಲ್ಲ: ಪಂಜಾಬ್ ಹೈಕೋರ್ಟ್
BIGG NEWS : ವಾಹನ ಸವಾರರೇ ಎಚ್ಚರ| ಇನ್ಮುಂದೆ ಫುಟ್ ಪಾತ್ ನಲ್ಲಿ ವಾಹನ ನಿಲ್ಲಿಸಿದ್ರೆ ಕಾನೂನು ಕ್ರಮ!
BIGG NEWS : ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿಕೆ