ನವದೆಹಲಿ: ಬಲಪಂಥೀಯ ನಾಯಕಿ ಜಾರ್ಜಿಯಾ ಮೆಲೋನಿ ಅವರನ್ನ ಅವರ ಪಕ್ಷದ ಐತಿಹಾಸಿಕ ಚುನಾವಣಾ ಗೆಲುವಿನ ನಂತ್ರ ಇಟಲಿಯ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಇವ್ರು ಮೆಲೋನಿ ಇಟಾಲಿಯನ್ ಸರ್ಕಾರದ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಎರಡು ದಿನಗಳ ಪಕ್ಷಾಂತರ ಮಾತುಕತೆಯ ನಂತರ, ರೋಮ್ ಮೂಲದ ಮೆಲೋನಿ ಈಗ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದಾರೆ.
ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ.