ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ : ಕಾಂಗ್ರೆಸ್ ಶಾಸಕ ನಂಜೇಗೌಡಗೆ ಗೆ ಬೆಂಗಳೂರಿನ ಜನ ಪ್ರತಿನಿಧೀಗಳ ನ್ಯಾಯಾಲಯವರು 49.65 ದಂಡ ವಿಧಿಸಿ ಆದೇಶವನ್ನು ಹೊರಡಿಸಿದೆ.
ಪ್ರಕರಣದ ಹಿನ್ನಲೆ: ಕಾಂಗ್ರೆಸ್ ಶಾಸಕ ನಂಜೇಗೌಡ ಅವರು ರಾಮಚಂದ್ರ ಜಿ ಎನ್ನುವವರ ಬಳಿ 40 ಲ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು ಎನ್ನಲಾಗಿದ್ದು, ಈ ನಡುವೆ ಸಾಲಮರು ಪಾವತಿಗಾಗಿ ಶಾಸಕರು ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಘಟನೆ ಸಂಬಂಧ ನ್ಯಾಯಾಲಯದಲ್ಲಿ ದೂರು ಕೂಡ ದಾಖಲಾಗಿತ್ತು, ಈ ಬಗ್ಗೆ ವಿಚಾರಣೆ ನಡೆಸಿದ 40 ಜೆಇಎಸಿ ನ್ಯಾಯಾಲಯದ ನ್ಯಾಯಾಧೀಶರಾದ ಜೆ ಪ್ರೀತ್ ಅವರು ಪ್ರಕರಣದಲ್ಲಿ ಶಾಸಕು ತಪಿಸ್ಥರಾಗಿದ್ದು, ಸಂತ್ರಸ್ಥರಿಗೆ 49.65 ಹಣವನ್ನು ನೀಡಬೇಕು, ಒಂದು ವೇಳೆ ದಂಡವನ್ನು ನೀಡಲು ತಪ್ಪಿದಲ್ಲಿ, ಆರು ತಿಂಗಳ ಕಾಲ ಸೆರೆ ಮನೆ ವಾಸ ಅನುಭವಿಸಬೇಕಾಗುತ್ತದೆ ಅಂತ ತಿಳಿಸಿದ್ದಾರೆ.