ದಾವಣಗೆರೆ : ಮನೆಗೆ ಹಾಕಿದ್ದ ವಿದ್ಯುತ್ ತಂತಿ ಗ್ರೌಂಡ್ ಆಗಿ ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
‘ಹರ್ ಘರ್ ತಿರಂಗಾ’ : ಗುಜರಾತ್ನ ಗಾಂಧಿನಗರದಲ್ಲಿ ಮಕ್ಕಳೊಂದಿಗೆ ‘ತ್ರಿವರ್ಣ ಧ್ವಜ’ ಹಾರಿಸಿದ ಮೋದಿ ಮಾತೆ ‘ಹೀರಾಬೆನ್’
ಬಾವಿಯಾಳು ಗ್ರಾಮದಲ್ಲಿ ಕರೆಂಟ್ ಶಾಕ್ ನಿಂದ ರವಿಶಂಕರ್ (40) ಹಾಗೂ ವೀಣಾ (28) ಎಂಬುವರು ಮೃತಪಟ್ಟಿದ್ದಾರೆ. ಮನೆಗೆ ಹಾಕಿದ್ದ ವಿದ್ಯುತ್ ತಂತಿ ಗ್ರೌಂಡ್ ಆಗಿದ್ದರಿಂದ ಪತಿ ರವಿಶಂಕರ್ ಗೆ ಮೊದಲು ಕರೆಂಟ್ ಪ್ರವಹಿಸಿದೆ. ರವಿಶಂಕರ್ ಅವರನ್ನು ಉಳಿಸಲು ಹೋದ ಪತ್ನಿ ವೀಣಾ ಕೂಡ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಾಯಕೊಂಡ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಗಮನಿಸಿ: ಆ.16ರಂದು ಡಿಪಿಇಡಿ ಪರೀಕ್ಷೆ ಫಲಿತಾಂಶ ಪ್ರಕಟ | DPED exam results