Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉಚಿತ ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್, ಪಂಪ್ ಸೆಟ್ ರಿಪೇರಿಗೆ ತರಬೇತಿಗೆ ಅರ್ಜಿ ಆಹ್ವಾನ

10/02/2026 3:57 PM

ಬೆಂಗಳೂರನ್ನು ಇತರೆ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು, ಶೇ. 50 ರಷ್ಟು ‘HRA’ ಸಿಗಲಿದೆ : ಸಂಸದ ತೇಜಸ್ವಿ ಸೂರ್ಯ

10/02/2026 3:49 PM

BIG NEWS : ಬಜೆಟ್ ಸಭೆಗಳು ಇವೆ, ನನಗೂ ಹೈಕಮಾಂಡ್ ನಿಂದ ಕರೆ ಬಂದ್ರೆ ದೆಹಲಿಗೆ ಹೋಗ್ತೇನೆ : ಸಿಎಂ ಸಿದ್ದರಾಮಯ್ಯ

10/02/2026 3:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಾಕ್ ನಲ್ಲೆ ನನ್ನ ಮದ್ವೆ ಆಗು : ಯೂಟ್ಯೂಬರ್ ಜ್ಯೋತಿ, ಪಾಕಿಸ್ತಾನ್ ಗುಪ್ತಚರ ಅಧಿಕಾರಿ ಸಂಭಾಷಣೆ ವೈರಲ್!
INDIA

BREAKING : ಪಾಕ್ ನಲ್ಲೆ ನನ್ನ ಮದ್ವೆ ಆಗು : ಯೂಟ್ಯೂಬರ್ ಜ್ಯೋತಿ, ಪಾಕಿಸ್ತಾನ್ ಗುಪ್ತಚರ ಅಧಿಕಾರಿ ಸಂಭಾಷಣೆ ವೈರಲ್!

By kannadanewsnow0521/05/2025 7:35 PM

ನವದೆಹಲಿ : ಭಾರತದಲ್ಲಿ ಇದ್ಕೊಂಡು ಪಾಕಿಸ್ತಾನದ ಬೇಹುಗಾರಿಕೆಯಂತ ನೀಚ ಕೆಲಸ ಮಾಡಿದ ಯೂಟ್ಯೂಬರ್ ಜ್ಯೋತಿ ಕುರಿತು ಇದೀಗ ಮತ್ತಷ್ಟು ಸ್ಪೋಟಕ ಅಂಶ ಬಹಿರಂಗವಾಗಿದ್ದು, ತನಿಖೆಯ ವೇಳೆ ಜ್ಯೋತಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗೆ ನನ್ನ ಪಾಕಿಸ್ತಾನದಲ್ಲೇ ಮದ್ವೆ ಆಗು ಎಂದು ಹೇಳಿರುವ ಸಂಭಾಷಣೆ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಹೌದು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮತ್ತು ಪಾಕಿಸ್ತಾನಿ ಗುಪ್ತಚರ ಅಧಿಕಾರಿಯ ನಡುವಿನ ಸಂಭಾಷಣೆ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗಿ ಎಂದು ಪಾಕ್‌ ಅಧಿಕಾರಿಯನ್ನು ಜ್ಯೋತಿ ಕೇಳಿರುವುದು ಸಂಭಾಷಣೆಯಲ್ಲಿದೆ. ಚಾಟ್‌ವೊಂದರಲ್ಲಿ ಜ್ಯೋತಿ, ಹಸನ್‌ಗೆ ನನ್ನನ್ನು ಪಾಕಿಸ್ತಾನದಲ್ಲಿ ಮದುವೆಯಾಗು ಎಂದು ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಪೊಲೀಸರು ಮಲ್ಹೋತ್ರಾ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿಯನ್ನು ಕಂಡುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ಖಾತೆಯಲ್ಲಿ ದುಬೈನಿಂದ ಮಾಡಿದ ವಹಿವಾಟುಗಳು ಸಹ ಕಂಡುಬಂದಿವೆ. ಆಕೆಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಕಂಡುಹಿಡಿಯಲು ಏಜೆನ್ಸಿಗಳು ಈಗ ಆಕೆಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿವೆ.

ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಗಳು ಇಬ್ಬರ ನಡುವಿನ ಹಲವಾರು ಗುಪ್ತ ಸಂಭಾಷಣೆಗಳನ್ನು ಬಹಿರಂಗಪಡಿಸಿವೆ. ನಿರ್ದಿಷ್ಟವಾಗಿ ಭಾರತದ ರಹಸ್ಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದಾಗಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಲ್ಹೋತ್ರಾ, ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿ ರಹೀಮ್‌ನನ್ನು ಸಂಪರ್ಕಿಸಿದ್ದರು. ನಂತರ ರಹೀಮ್‌ ಈಕೆಯನ್ನು ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದ್ದ.

Share. Facebook Twitter LinkedIn WhatsApp Email

Related Posts

12ನೇ ತರಗತಿ ಪರೀಕ್ಷೆಗಳಿಗೆ ‘ಆನ್-ಸ್ಕ್ರೀನ್ ಮಾರ್ಕಿಂಗ್’ ಪರಿಚಯ! ‘CBSE’ ಮಹತ್ವದ ನಿರ್ಧಾರ

10/02/2026 3:37 PM2 Mins Read

BIG NEWS: ರಾಮ ಮಂದಿರ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿಯನ್ನು ಜೈಲಿನಲ್ಲೇ ಹತ್ಯೆ

10/02/2026 3:34 PM1 Min Read

ಸಾರ್ವಭೌಮ ಚಿನ್ನದ ಬಾಂಡ್’ಗಳು : ತೆರಿಗೆ ವಿನಾಯಿತಿಗೆ ಯಾರು ಅರ್ಹರು.? ಇತ್ತೀಚಿನ ನಿಯಮಗಳು ತಿಳಿಯಿರಿ!

10/02/2026 3:10 PM2 Mins Read
Recent News

ಉಚಿತ ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್, ಪಂಪ್ ಸೆಟ್ ರಿಪೇರಿಗೆ ತರಬೇತಿಗೆ ಅರ್ಜಿ ಆಹ್ವಾನ

10/02/2026 3:57 PM

ಬೆಂಗಳೂರನ್ನು ಇತರೆ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು, ಶೇ. 50 ರಷ್ಟು ‘HRA’ ಸಿಗಲಿದೆ : ಸಂಸದ ತೇಜಸ್ವಿ ಸೂರ್ಯ

10/02/2026 3:49 PM

BIG NEWS : ಬಜೆಟ್ ಸಭೆಗಳು ಇವೆ, ನನಗೂ ಹೈಕಮಾಂಡ್ ನಿಂದ ಕರೆ ಬಂದ್ರೆ ದೆಹಲಿಗೆ ಹೋಗ್ತೇನೆ : ಸಿಎಂ ಸಿದ್ದರಾಮಯ್ಯ

10/02/2026 3:45 PM

BREAKING : ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ : ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

10/02/2026 3:39 PM
State News
KARNATAKA

ಉಚಿತ ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್, ಪಂಪ್ ಸೆಟ್ ರಿಪೇರಿಗೆ ತರಬೇತಿಗೆ ಅರ್ಜಿ ಆಹ್ವಾನ

By kannadanewsnow0910/02/2026 3:57 PM KARNATAKA 1 Min Read

ದಕ್ಷಿಣ ಕನ್ನಡ: ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಉಚಿತ ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್ ಹಾಗೂ ಪಂಪ್ ಸೆಟ್ ರಿಪೇರಿ ತರಬೇತಿಗೆ…

ಬೆಂಗಳೂರನ್ನು ಇತರೆ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು, ಶೇ. 50 ರಷ್ಟು ‘HRA’ ಸಿಗಲಿದೆ : ಸಂಸದ ತೇಜಸ್ವಿ ಸೂರ್ಯ

10/02/2026 3:49 PM

BIG NEWS : ಬಜೆಟ್ ಸಭೆಗಳು ಇವೆ, ನನಗೂ ಹೈಕಮಾಂಡ್ ನಿಂದ ಕರೆ ಬಂದ್ರೆ ದೆಹಲಿಗೆ ಹೋಗ್ತೇನೆ : ಸಿಎಂ ಸಿದ್ದರಾಮಯ್ಯ

10/02/2026 3:45 PM

BREAKING : ಶಾಸಕ ಭೈರತಿ ಬಸವರಾಜ್ ಗೆ ಬಂಧನದ ಭೀತಿ : ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

10/02/2026 3:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.