Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ‘ಸರ್ಕಾರಿ ಶಾಲೆಗಳ ಬಲವರ್ಧನೆ’ಗೆ ಸಚಿವ ಮಧು ಬಂಗಾರಪ್ಪ ಕರೆ: ಜಿಲ್ಲಾಧಿಕಾರಿಗಳಿಗೆ ಮಹತ್ವದ ಪತ್ರ

21/03/2026 1:14 PM

ನಿಮಗೆ ಬರಬೇಕಾದ ದುಡ್ಡು ಬರಬೇಕೇ? ಜಸ್ಟ್ ಹೀಗೆ ಮಾಡಿ, ಬರೋದು ಗ್ಯಾರಂಟಿ

21/03/2026 1:09 PM

ಭಾರತದಲ್ಲಿ ‘ವಾಯ್ಸ್ ಆಫ್ ಹಿಂದ್’ ಮತ್ತು ‘ರಜಬ್’ ಚಿತ್ರಗಳ ನಿಷೇಧ

21/03/2026 1:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದುಬೈ ನಿಂದ ಮಂಗಳೂರಿಗೆ ಭೇಟಿ ನೀಡಿದ ವ್ಯಕ್ತಿಗೆ ‘ಮಂಕಿಪಾಕ್ಸ್’ ಸೋಂಕು ದೃಢ : ರಾಜ್ಯದಲ್ಲಿ ಮೊದಲ ಪ್ರಕರಣ!
KARNATAKA

BREAKING : ದುಬೈ ನಿಂದ ಮಂಗಳೂರಿಗೆ ಭೇಟಿ ನೀಡಿದ ವ್ಯಕ್ತಿಗೆ ‘ಮಂಕಿಪಾಕ್ಸ್’ ಸೋಂಕು ದೃಢ : ರಾಜ್ಯದಲ್ಲಿ ಮೊದಲ ಪ್ರಕರಣ!

By kannadanewsnow0524/01/2025 5:45 AM

ಬೆಂಗಳೂರು : ರಾಜ್ಯದಲ್ಲಿ ಮೊದಲ ಮಂಕೀಪಾಕ್ಸ ಸೋಂಕು ಪತ್ತೆಯಾಗಿದ್ದು, ದುಬೈ ನಿಂದ ಬೆಂಗಳೂರಿಗೆ ನೀಡಿದ 40 ವರ್ಷದ ವ್ಯಕ್ತಿಯಲ್ಲಿ ಈ ಒಂದು ಮಂಕಿಪಾಕ್ಸ್ ದೃಢವಾಗಿದೆ. ಆದರೆ ವೈದ್ಯರು, ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು ಶೀಘ್ರದಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ಸೋಂಕಿತ, ಇತ್ತೀಚೆಗೆ ಅಂದರೆ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದರು.ವ್ಯಕ್ತಿಯಲ್ಲಿ ಜ್ವರ, ಗುಳ್ಳೆ ಕಾಣಿಸಿಕೊಂಡಿತ್ತು. ತಕ್ಷಣ ಐಸೋಲೆಟ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವ್ಯಕ್ತಿಯ ಸ್ಯಾಂಪಲ್​ನ್ನು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಪುಣೆಯ ಎನ್‌ಐವಿ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಎನ್‌ಐವಿ ಲ್ಯಾಬ್‌ ರಿಪೋರ್ಟ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ದೃಢ ಪಟ್ಟಿದೆ.

ಮಂಕಿಪಾಕ್ಸ್​ನ ಲಕ್ಷಣಗಳಿವು

1) ಊದಿಕೊಂಡ ದುಗ್ಧರಸ ಗ್ರಂಥಿಗಳು

2) ಜ್ವರ

3) ಚಳಿಯ ಅನುಭವ

4) ಸ್ನಾಯು ನೋವು

5) ತಲೆನೋವು

6) ಸುಸ್ತು

ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಸೋಂಕಿತ ಪತಿಯನ್ನು ನೋಡಲು ಬಂದಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಯಾವುದೇ ಗುಣಲಕ್ಷಣಗಳು ಕಂಡರೆ ತಕ್ಷಣ ತಿಳಿಸಲು ಸೂಚಿಸಿದ್ದು, ಸಾರ್ವಜನಿಕರು ಮಂಕಿಪಾಕ್ಸ್‌ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ‘ಸರ್ಕಾರಿ ಶಾಲೆಗಳ ಬಲವರ್ಧನೆ’ಗೆ ಸಚಿವ ಮಧು ಬಂಗಾರಪ್ಪ ಕರೆ: ಜಿಲ್ಲಾಧಿಕಾರಿಗಳಿಗೆ ಮಹತ್ವದ ಪತ್ರ

21/03/2026 1:14 PM1 Min Read

ನಿಮಗೆ ಬರಬೇಕಾದ ದುಡ್ಡು ಬರಬೇಕೇ? ಜಸ್ಟ್ ಹೀಗೆ ಮಾಡಿ, ಬರೋದು ಗ್ಯಾರಂಟಿ

21/03/2026 1:09 PM3 Mins Read

ರಾಯಚೂರಲ್ಲಿ ಘೋರ ದುರಂತ : ಯುಗಾದಿ ಹಬ್ಬದಂದೆ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯುವಕರು ನೀರುಪಾಲು!

21/03/2026 12:40 PM1 Min Read
Recent News

ರಾಜ್ಯದಲ್ಲಿ ‘ಸರ್ಕಾರಿ ಶಾಲೆಗಳ ಬಲವರ್ಧನೆ’ಗೆ ಸಚಿವ ಮಧು ಬಂಗಾರಪ್ಪ ಕರೆ: ಜಿಲ್ಲಾಧಿಕಾರಿಗಳಿಗೆ ಮಹತ್ವದ ಪತ್ರ

21/03/2026 1:14 PM

ನಿಮಗೆ ಬರಬೇಕಾದ ದುಡ್ಡು ಬರಬೇಕೇ? ಜಸ್ಟ್ ಹೀಗೆ ಮಾಡಿ, ಬರೋದು ಗ್ಯಾರಂಟಿ

21/03/2026 1:09 PM

ಭಾರತದಲ್ಲಿ ‘ವಾಯ್ಸ್ ಆಫ್ ಹಿಂದ್’ ಮತ್ತು ‘ರಜಬ್’ ಚಿತ್ರಗಳ ನಿಷೇಧ

21/03/2026 1:06 PM

ಇರಾನ್‌ನಿಂದ ಮತ್ತೆ ಬರಲಿದೆಯೇ ಅಗ್ಗದ ತೈಲ? ಅಮೆರಿಕ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಭಾರತದ ಕಂಪನಿಗಳ ತಯಾರಿ!

21/03/2026 1:04 PM
State News
KARNATAKA

ರಾಜ್ಯದಲ್ಲಿ ‘ಸರ್ಕಾರಿ ಶಾಲೆಗಳ ಬಲವರ್ಧನೆ’ಗೆ ಸಚಿವ ಮಧು ಬಂಗಾರಪ್ಪ ಕರೆ: ಜಿಲ್ಲಾಧಿಕಾರಿಗಳಿಗೆ ಮಹತ್ವದ ಪತ್ರ

By kannadanewsnow0921/03/2026 1:14 PM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಲು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ…

ನಿಮಗೆ ಬರಬೇಕಾದ ದುಡ್ಡು ಬರಬೇಕೇ? ಜಸ್ಟ್ ಹೀಗೆ ಮಾಡಿ, ಬರೋದು ಗ್ಯಾರಂಟಿ

21/03/2026 1:09 PM

ರಾಯಚೂರಲ್ಲಿ ಘೋರ ದುರಂತ : ಯುಗಾದಿ ಹಬ್ಬದಂದೆ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಯುವಕರು ನೀರುಪಾಲು!

21/03/2026 12:40 PM

‘ಕೋಟಿ ಸಂಬಳವಿದ್ದರೂ ಲಂಬೋರ್ಗಿನಿ ಖರೀದಿಸುವುದು ಕನಸಿನ ಮಾತು’: ಗೂಗಲ್ ಉದ್ಯೋಗಿಯ ಪೋಸ್ಟ್ ವೈರಲ್!

21/03/2026 12:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.