Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪ್ರತಿಷ್ಠಿತ 2026ರ `ಆಸ್ಕರ್ ಪ್ರಶಸ್ತಿ’ ಪ್ರಕಟ : `ಮೈಕೆಲ್ ಬಿ ಜೋರ್ಡಾನ್- ಜೆಸ್ಸಿ ಬಕ್ಲಿ’ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ |Oscars 2026

16/03/2026 8:08 AM

ಇರಾನ್ ವಿರುದ್ಧದ ಯುದ್ಧಕ್ಕೆ ಕೆನಡಾ ನಕಾರ: ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗೆ ಬೆಂಬಲವಿಲ್ಲ ಎಂದ ಪ್ರಧಾನಿ ಮಾರ್ಕ್ ಕಾರ್ನೆ!

16/03/2026 8:08 AM

ALERT : ಮುಚ್ಚಿದ ಕೋಣೆಯಲ್ಲಿ `ಅಗರಬತ್ತಿ’ ಹಚ್ಚುವವರೇ ಎಚ್ಚರ : ಇದು ಮಕ್ಕಳು, ವೃದ್ಧರ ಆರೋಗ್ಯಕ್ಕೆ ಅಪಾಯಕಾರಿ!

16/03/2026 8:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೆಹಲಿಯಲ್ಲಿ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣು!
INDIA

BREAKING : ದೆಹಲಿಯಲ್ಲಿ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣು!

By kannadanewsnow0524/02/2026 1:01 PM
BREAKING NEWS
BREAKING NEWS

ನವದೆಹಲಿ : ದೆಹಲಿಯಲ್ಲಿ ಘೋರವಾದ ದುರಂತ ವೊಂದು ಸಂಭವಿಸಿದ್ದು ಉತ್ತಮ ನಗರದಲ್ಲಿ ಇರುವ ಮೆಟ್ರೋ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಮಹಾರಾಜ ಸಿಂಗ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ಮಹಾರಾಜ ಸಿಂಗ್ ರಾಜಸ್ಥಾನದ ಕರೋಲಿ ಜಿಲ್ಲೆ ನಿವಾಸಿ ಎಂದು ತಿಳಿದುಬಂದಿದೆ. ಆರ್‌ಎಂಎಲ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಮಹಾರಾಜ ಸಿಂಗ್ ಬಂದಿದ್ದರು. ಈ ವೇಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಾರಾಜ ಸಿಂಗ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿಜಕ್ಕೂ ದುರದೃಷ್ಟಕರ ಮತ್ತು ನೋವಿನ ಸಂಗತಿ. ಇಂತಹ ಘಟನೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಮಾತ್ರವಲ್ಲದೆ, ಪ್ರತ್ಯಕ್ಷದರ್ಶಿಗಳು ಮತ್ತು ಮೆಟ್ರೋ ಸಿಬ್ಬಂದಿಯ ಮೇಲೂ ಮಾನಸಿಕವಾಗಿ ಕೆಟ್ಟ ಪರಿಣಾಮ ಬೀರುತ್ತವೆ.

ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ದೆಹಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್ (DMRC) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತದೆ:

  • ಸಂಚಾರ ವ್ಯತ್ಯಯ: ಘಟನೆ ನಡೆದ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಅಥವಾ ವಿಳಂಬವಾಗುತ್ತದೆ.

  • ಪೊಲೀಸ್ ತನಿಖೆ: ಮೃತರ ಗುರುತು ಪತ್ತೆ ಹಚ್ಚಲು ಮತ್ತು ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲು ದೆಹಲಿ ಮೆಟ್ರೋ ಪೊಲೀಸರು ತನಿಖೆ ನಡೆಸುತ್ತಾರೆ.

  • ಸುರಕ್ಷತಾ ಕ್ರಮಗಳು: ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ಹೆಚ್ಚಿನ ನಿಲ್ದಾಣಗಳಲ್ಲಿ Platform Screen Doors (PSDs) ಅಳವಡಿಸಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

ಇರಾನ್ ವಿರುದ್ಧದ ಯುದ್ಧಕ್ಕೆ ಕೆನಡಾ ನಕಾರ: ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗೆ ಬೆಂಬಲವಿಲ್ಲ ಎಂದ ಪ್ರಧಾನಿ ಮಾರ್ಕ್ ಕಾರ್ನೆ!

16/03/2026 8:08 AM1 Min Read

SHOCKING : ಆಂಧ್ರಪ್ರದೇಶದಲ್ಲಿ ಘೋರ ದುರಂತ: ಬೈಕ್ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು !

16/03/2026 7:53 AM1 Min Read

ಇರಾನ್‌ನಲ್ಲಿ ವಾರಸುದಾರರ ಸಮರ: ಮಗ ಮುಜ್ತಾಬಾ ಪದಗ್ರಹಣಕ್ಕೆ ತಂದೆ ಅಲಿ ಖಮೇನಿ ವಿರೋಧ ವ್ಯಕ್ತಪಡಿಸಿದ್ದರು: ಸ್ಫೋಟಕ ವರದಿ!

16/03/2026 7:37 AM1 Min Read
Recent News

BREAKING : ಪ್ರತಿಷ್ಠಿತ 2026ರ `ಆಸ್ಕರ್ ಪ್ರಶಸ್ತಿ’ ಪ್ರಕಟ : `ಮೈಕೆಲ್ ಬಿ ಜೋರ್ಡಾನ್- ಜೆಸ್ಸಿ ಬಕ್ಲಿ’ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ |Oscars 2026

16/03/2026 8:08 AM

ಇರಾನ್ ವಿರುದ್ಧದ ಯುದ್ಧಕ್ಕೆ ಕೆನಡಾ ನಕಾರ: ಅಮೆರಿಕ-ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗೆ ಬೆಂಬಲವಿಲ್ಲ ಎಂದ ಪ್ರಧಾನಿ ಮಾರ್ಕ್ ಕಾರ್ನೆ!

16/03/2026 8:08 AM

ALERT : ಮುಚ್ಚಿದ ಕೋಣೆಯಲ್ಲಿ `ಅಗರಬತ್ತಿ’ ಹಚ್ಚುವವರೇ ಎಚ್ಚರ : ಇದು ಮಕ್ಕಳು, ವೃದ್ಧರ ಆರೋಗ್ಯಕ್ಕೆ ಅಪಾಯಕಾರಿ!

16/03/2026 8:00 AM

SHOCKING : ಆಂಧ್ರಪ್ರದೇಶದಲ್ಲಿ ಘೋರ ದುರಂತ: ಬೈಕ್ ಹೊಗೆ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವು !

16/03/2026 7:53 AM
State News
KARNATAKA

ALERT : ಮುಚ್ಚಿದ ಕೋಣೆಯಲ್ಲಿ `ಅಗರಬತ್ತಿ’ ಹಚ್ಚುವವರೇ ಎಚ್ಚರ : ಇದು ಮಕ್ಕಳು, ವೃದ್ಧರ ಆರೋಗ್ಯಕ್ಕೆ ಅಪಾಯಕಾರಿ!

By kannadanewsnow5716/03/2026 8:00 AM KARNATAKA 2 Mins Read

ಭಾರತೀಯ ಸಂಪ್ರದಾಯದಲ್ಲಿ ಪೂಜೆ ಮತ್ತು ಶುಭ ಕಾರ್ಯಗಳ ಸಂದರ್ಭದಲ್ಲಿ ಅಗರಬತ್ತಿ ಅಥವಾ ಧೂಪವನ್ನು ಹಚ್ಚುವುದು ಸಾಮಾನ್ಯ. ಆದರೆ, ಗಾಳಿಯ ಸಂಚಾರವಿಲ್ಲದ…

ಗಮನಿಸಿ : ಬಿಪಿ, ಶುಗರ್ ಹಾಗೂ ಲಿವರ್ ಸಮಸ್ಯೆಗಳಿಗೆ ರಾಮಬಾಣ ಈ ಬಳ್ಳಿ!

16/03/2026 7:46 AM

ಬ್ಯಾಂಕ್ ಗ್ರಾಹಕರೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಹಣ !

16/03/2026 7:40 AM

ಈ 5 ಆಹಾರಗಳನ್ನು ಕರಿಬೇವಿನ ಎಲೆಗಳ ಜೊತೆ ಸೇವಿಸಿದರೆ, ನಿಮ್ಮ ಮೂಳೆಗಳು ಉಕ್ಕಿನಂತೆ ಬಲಗೊಳ್ಳುತ್ತವೆ!

16/03/2026 7:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.