Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಈ ಎರಡು ಬ್ಲಡ್ ಗ್ರೂಪ್ ನವರಿಗೆ `ಹಾರ್ಟ್ ಅಟ್ಯಾಕ್’ ಅಪಾಯ ಹೆಚ್ಚು.!

ದಕ್ಷಿಣ ಭಾರತದ ನಟಿ ಪ್ರಿಯಾಂಕಾ ಮೋಹನ್ ಕೊರಿಯಾ ಪ್ರವಾಸೋದ್ಯಮದ ಗೌರವ ರಾಯಭಾರಿಯಾಗಿ ನೇಮಕ

BREAKING : ಕಾಂತಾರ ಸಿನಿಮಾ ನಟಿ `ರುಕ್ಮಿಣಿ ವಸಂತ್’ ನಕಲಿ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ `FIR’ ದಾಖಲು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕಾಂತಾರ ಸಿನಿಮಾ ನಟಿ `ರುಕ್ಮಿಣಿ ವಸಂತ್’ ನಕಲಿ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ `FIR’ ದಾಖಲು.!
KARNATAKA

BREAKING : ಕಾಂತಾರ ಸಿನಿಮಾ ನಟಿ `ರುಕ್ಮಿಣಿ ವಸಂತ್’ ನಕಲಿ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ `FIR’ ದಾಖಲು.!

By kannadanewsnow57

ಬೆಂಗಳೂರು : ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್‌ ಅವರ ನಕಲಿ ವಿಡಿಯೋವೊಂದನ್ನು ಇಂಟರ್ನೆಟ್‌ನಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿಗಳಿಗೆ ಈಗ ಕಾನೂನಿನ ಸಂಕೋಲೆ ಬಿಗಿಯಾಗುತ್ತಿದೆ. ಸಿನಿಮಾ ಚಿತ್ರೀಕರಣವೊಂದರಲ್ಲಿ ನಟಿ ಬಿಕಿನಿ ಧರಿಸಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗಿದ್ದ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಅವರು, ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.

ತಮ್ಮ ವಿರುದ್ಧ ನಡೆದಿರುವ ಈ ಡಿಜಿಟಲ್ ಕೃತ್ಯದ ಕುರಿತು ರುಕ್ಮಿಣಿ ಅವರು ಸೈಬರ್ ಕ್ರೈಮ್ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಆಧುನಿಕ ಎಐ (ಕೃತಕ ಬುದ್ಧಿಮತ್ತೆ) ಮತ್ತು ಡೀಪ್‌ಫೇಕ್ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಈ ವಿಡಿಯೋ ಸೃಷ್ಟಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೇರೊಬ್ಬರ ದೇಹಕ್ಕೆ ತಮ್ಮ ಮುಖವನ್ನು ಎಡಿಟ್ ಮಾಡಿ ಅಂಟಿಸುವ ಮೂಲಕ, ಸಮಾಜದಲ್ಲಿ ತಮಗಿರುವ ಗೌರವ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಯಾವೆಲ್ಲಾ ಖಾತೆಗಳ ವಿರುದ್ಧ ಆ್ಯಕ್ಷನ್?

ನಟಿಯ ತೇಜೋವಧೆಗೆ ಯತ್ನಿಸಿದ ಒಟ್ಟು 29 ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ವಿವರ ಹೀಗಿದೆ:

ಎಕ್ಸ್ (ಟ್ವಿಟರ್) ಖಾತೆಗಳು: 14

ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳು: 09

ಫೇಸ್‌ಬುಕ್ ಪೇಜ್‌ಗಳು: 06

ನಟಿಯ ದೂರಿಗೆ ತಕ್ಷಣವೇ ಸ್ಪಂದಿಸಿರುವ ಸೈಬರ್ ಪೊಲೀಸರು ಪ್ರಮುಖ ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ನಕಲಿ ವಿಡಿಯೋವನ್ನು ಹರಡಿದವರ ಜಾಡು ಹಿಡಿಯಲು ತನಿಖೆ ಚುರುಕುಗೊಂಡಿದೆ.

BREAKING: Kantara movie actress `Rukmini Vasanth' fake bikini photo goes viral: `FIR' filed against miscreants!
Share. Facebook Twitter LinkedIn WhatsApp Email

Related Posts

PM SVANidhi Scheme : ಆಧಾರ್ ಕಾರ್ಡ್ ಇದ್ದರೆ ಸಾಕು 90 ಸಾವಿರ ರೂ.ವರೆಗೆ ಸಾಲ..! ಯಾವುದೇ ಗ್ಯಾರಂಟಿ ಅಗತ್ಯವಿಲ್ಲ

2 Mins Read

ಡೆಬಿಟ್, ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಬ್ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು..!

3 Mins Read

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

3 Mins Read
Recent News

ALERT : ಈ ಎರಡು ಬ್ಲಡ್ ಗ್ರೂಪ್ ನವರಿಗೆ `ಹಾರ್ಟ್ ಅಟ್ಯಾಕ್’ ಅಪಾಯ ಹೆಚ್ಚು.!

ದಕ್ಷಿಣ ಭಾರತದ ನಟಿ ಪ್ರಿಯಾಂಕಾ ಮೋಹನ್ ಕೊರಿಯಾ ಪ್ರವಾಸೋದ್ಯಮದ ಗೌರವ ರಾಯಭಾರಿಯಾಗಿ ನೇಮಕ

BREAKING : ಕಾಂತಾರ ಸಿನಿಮಾ ನಟಿ `ರುಕ್ಮಿಣಿ ವಸಂತ್’ ನಕಲಿ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ `FIR’ ದಾಖಲು.!

GOOD NEWS : ನಿಮ್ಮ ಹಳೇ ಬ್ಯಾಂಕ್ ಖಾತೆ, ವಿಮೆ ಹಣ ಮರೆತು ಹೋಗಿದೆಯೇ? ಪತ್ತೆ ಹಚ್ಚಲು ಬಂತು ಹೊಸ `ಸರ್ಕಾರಿ ಪೋರ್ಟಲ್’ | Unified Portal

State News
KARNATAKA

BREAKING : ಕಾಂತಾರ ಸಿನಿಮಾ ನಟಿ `ರುಕ್ಮಿಣಿ ವಸಂತ್’ ನಕಲಿ ಬಿಕಿನಿ ಫೋಟೋ ವೈರಲ್‌ : ಕಿಡಿಗೇಡಿಗಳ ವಿರುದ್ಧ `FIR’ ದಾಖಲು.!

By kannadanewsnow57 KARNATAKA 1 Min Read

ಬೆಂಗಳೂರು : ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್‌ ಅವರ ನಕಲಿ ವಿಡಿಯೋವೊಂದನ್ನು ಇಂಟರ್ನೆಟ್‌ನಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿಗಳಿಗೆ ಈಗ ಕಾನೂನಿನ ಸಂಕೋಲೆ…

PM SVANidhi Scheme : ಆಧಾರ್ ಕಾರ್ಡ್ ಇದ್ದರೆ ಸಾಕು 90 ಸಾವಿರ ರೂ.ವರೆಗೆ ಸಾಲ..! ಯಾವುದೇ ಗ್ಯಾರಂಟಿ ಅಗತ್ಯವಿಲ್ಲ

ಡೆಬಿಟ್, ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಬ್ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು..!

ಸಾರ್ವಜನಿಕರೇ ಗಮನಿಸಿ : ನಿಮ್ಮ ಮೊಬೈಲ್ ನಲ್ಲಿ ಇರಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು | Government Apps

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.