ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣಪುಟ್ಟ ವಿಚಾರಕ್ಕೆ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಅಂತಹ ನಡೆದಿದ್ದು, ತಾಯಿ ಮೊಬೈಲ್ ಕೊಡದಿದ್ದಕ್ಕೆ ಪುತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ನಗರದ ಉದಯನಗರದಲ್ಲಿ ನಡೆದಿದೆ.
ಸಮರ್ಥ (14) ಎಂಬ ಬಾಲಕ ತಾಯಿ ಮೊಬೈಲ್ ಕೊಡದಿದ್ದಕ್ಕೆ, ಆತ್ಮಹತ್ಯೆಗೆ ಶರಣಾಗಿದ್ದಾನೆ ಉದಯ ನಗರದಲ್ಲಿ ನೇಣು ಬಿಗಿದುಕೊಂಡು ಸಮರ್ಥಾತ್ಮತೆಗೆ ಶರಣಾಗಿದ್ದು ಸಮರ್ಥ್ ಆನ್ಲೈನ್ ಗೇಮ್ ಗೆ ಅಡಿಕ್ಟ್ ಆಗಿದ್ದ ನಿನ್ನೆ ರಾತ್ರಿ ಗೇಮ್ ಆಡಿದಂತೆ ತಾಯಿ ಸಮರ್ಥನಿಗೆ ಬುದ್ಧಿ ಮಾತು ಹೇಳಿದ್ದಾಳೆ ಇದರಿಂದ ಕೋಪಗೊಂಡು ಸಮರ್ಥ ನೀಡು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹುಬ್ಬಳ್ಳಿಯ ಕೇಶವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








