Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುವ ಬ್ಯಾಟರ್ `ವೈಭವ್ ಸೂರ್ಯವಂಶಿ’ ವಯಸ್ಸಿನ ಬಗ್ಗೆ ಗೊಂದಲ: ವಿಡಿಯೋ ವೈರಲ್ | WATCH VIDEO

07/04/2026 11:54 AM

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ವೇತನ ಹೆಚ್ಚಳದ’ ನಿರೀಕ್ಷೆಯಲ್ಲಿರುವ `ನರ್ಸ್’ ಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!
KARNATAKA

BIG NEWS : `ವೇತನ ಹೆಚ್ಚಳದ’ ನಿರೀಕ್ಷೆಯಲ್ಲಿರುವ `ನರ್ಸ್’ ಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!

By kannadanewsnow5701/03/2025 5:50 AM

ಬೆಂಗಳೂರು : ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ನರ್ಸ್ ಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ನರ್ಸ್ ಗಳ ವೇತನ ಹೆಚ್ಚಳ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ NHM ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಸಿಬ್ಬಂದಿ ಪ್ರತಿನಿಧಿಗಳು ಆರೋಗ್ಯ ಸೌಧದಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು, ನರ್ಸ್ ಸಂಘಟನೆಯ ಪ್ರತಿನಿಧಿಗಳ ಅಹವಾಲುಗಳನ್ನ ಆಲಿಸಿ ವೇತನ ಹೆಚ್ಚಳ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

NHM ಯೋಜನೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆಯಿಂದ ನಡೆಯುತ್ತಿದ್ದು, ವೇತನ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗುತ್ತದೆ. ಈ ಬಗ್ಗೆ ಸಭೆ ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ನರ್ಸ್ ನೇಮಕಾತಿ ವೇಳೆ NHM ಅಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೃಪಾಂಕ ನೀಡುವ ಬಗ್ಗೆ ತೀರ್ಮಾನಿಸಲಾಗುವುದು. ಇದರೊಂದಿಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸಲಾಗುವುದು.‌ ಈ ವೇಳೆ ಪ್ರತಿಭಟನೆ ಹಿಂಪಡೆಯುವ ಕುರಿತು ಪ್ರತಿಭಟನಾ ನಿರತ ನರ್ಸ್ ಗಳೊಂದಿಗೆ ಚರ್ಚಿಸಿ ನಾಳೆಯೊಳಗೆ ನಿರ್ಧಾರ ಪ್ರಕಟಿಸುವುದಾಗಿ ಸಂಘಟನೆಯ ಪ್ರತಿನಿಧಿಗಳು ಹೇಳಿದ್ದಾರೆ.

BREAKING: Good news from state govt for nurses who are expecting 'pay hike'
Share. Facebook Twitter LinkedIn WhatsApp Email

Related Posts

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM2 Mins Read

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM1 Min Read

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM2 Mins Read
Recent News

ಯುವ ಬ್ಯಾಟರ್ `ವೈಭವ್ ಸೂರ್ಯವಂಶಿ’ ವಯಸ್ಸಿನ ಬಗ್ಗೆ ಗೊಂದಲ: ವಿಡಿಯೋ ವೈರಲ್ | WATCH VIDEO

07/04/2026 11:54 AM

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM

ALERT : ಮೊಬೈಲ್ `ಅಪ್‌ ಡೇಟ್’ ಮಾಡುವ ಮುನ್ನ ಎಚ್ಚರ : ಸೈಬರ್ ಖದೀಮರಿಂದ ವ್ಯಾಪಾರಿಗೆ ₹2 ಲಕ್ಷ ವಂಚನೆ.!

07/04/2026 11:46 AM
State News
KARNATAKA

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

By kannadanewsnow0507/04/2026 11:51 AM KARNATAKA 2 Mins Read

ಬೀದರ: ಗಡಿ ಜಿಲ್ಲೆಯಾದ ಬೀದರನಲ್ಲಿಏ.11 ಮತ್ತು 12 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ…

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM

ನಮ್ಮ ಅಣ್ಣ ಇಂದೇ ಸಿಎಂ ಆಗ್ತಾರೆ ಅಂತ ಹೇಳಿಲ್ಲ, ಆದರೆ ‘CM’ ಆಗುವ ಆಸೆ ಇದೇ : ಮಾಜಿ ಸಂಸದ ಡಿಕೆ ಸುರೇಶ್

07/04/2026 11:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.